Edited By: Pragati Bhandari

ರಕ್ತ ಸಂಚಾರ ಹೆಚ್ಚುವುದರಿಂದ ಮೆದುಳು ಚುರುಕಾಗುತ್ತದೆ

ನಿಯಮಿತವಾದ ವಾಕಿಂಗ್‌ನಿಂದ ಬೆನ್ನು ನೋವು ಕ್ರಮೇಣ ಕಡಿಮೆಯಾಗುತ್ತದೆ

ನಡಿಗೆಯಿಂದ ತೊಡೆಯ ಸ್ನಾಯುಗಳು ಸದೃಢಗೊಳ್ಳುತ್ತವೆ

ಕಾಲಿನಲ್ಲಿ ರಕ್ತ ಹೆಪ್ಪುಗಟ್ಟುವ ಸಂಭವ ಕಡಿಮೆಯಾಗುತ್ತದೆ

ಕೊಲೆಸ್ಟ್ರಾಲ್‌ ಕಡಿಮೆಯಾಗಿ ಹೃದಯದ ಆರೋಗ್ಯ ಸುಧಾರಿಸುತ್ತದೆ

ತೋಳುಗಳಲ್ಲಿ ಶೇಖರವಾದ ಕೊಬ್ಬು ಕರಗಿಸಲು  ಇದು ಸಹಾಯಕ

ಕಿಬ್ಬೊಟ್ಟೆಯ ಕೊಬ್ಬು ಕರಗಿಸಲು ನಿಯಮಿತ ನಡಿಗೆಯಿಂದ ಸಾಧ್ಯ

ಮಂಡಿಯ ಕೀಲುಗಳನ್ನು ಸಶಕ್ತವಾಗಿರಿಸಲು ನೆರವಾಗುತ್ತದೆ