Edited By: Pragati Bhandari

ಸ್ಲಿಮ್-ಟ್ರಿಮ್‌ ಆಗಲು ಕೆಲವೊಮ್ಮೆ ನಡಿಗೆ ಮಾತ್ರವೇ ಸಾಕಾಗುವುದಿಲ್ಲ

ಓಟ, ಸೈಕ್ಲಿಂಗ್‌, ಈಜು, ನೃತ್ಯದಂಥ ಯಾವುದಾದರೊಂದು ಕಾರ್ಡಿಯೊ ವ್ಯಾಯಾಮ ಬೇಕು

ವಾರಕ್ಕೊಮ್ಮೆ ಸ್ಪ್ರಿಂಟ್‌ ಅಥವಾ ಸರ್ಕೀಟ್‌ ಟ್ರೇನಿಂಗ್‌ ಮಾಡುವುದರಿಂದ ತೂಕ ಇಳಿಸುವುದನ್ನು ಚುರುಕು ಮಾಡಬಹುದು

ದೇಹದ ಚಯಾಪಚಯ ಹೆಚ್ಚಿಸಲು ಸ್ವಲ್ಪ ಭಾರ ಎತ್ತುವ ತರಬೇತಿ ಉಪಯುಕ್ತ

ಹೊಟ್ಟೆ, ಬೆನ್ನು, ಸೊಂಟ ಮುಂತಾದ ದೇಹದ ಕೋರ್‌ ಭಾಗಗಳಿಗೆ ವ್ಯಾಯಾಮ ಕಡ್ಡಾಯ

ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ತೂಕ ಇಳಿಸುವ ಹಾದಿಯ ದೊಡ್ಡ ಮೈಲಿಗಲ್ಲು

ತಿನ್ನುವಾಗ ಏನು, ಎಷ್ಟು ಮತ್ತು ಯಾವಾಗ ತಿನ್ನುತ್ತೀರಿ ಎನ್ನುವ ಬಗ್ಗೆ ಗಮನಕೊಡಿ

ದಿನಕ್ಕೆ 7-8 ತಾಸುಗಳಷ್ಟು ನಿದ್ದೆ ಮಾಡಲೇಬೇಕು