ಬೇಸಿಗೆಯ ತಾಪಕ್ಕೆ ಕೆಂಪಾಗುವ ಚರ್ಮವನ್ನು ಲೋಳೆಸರದ ಲೇಪ ತಂಪಾಗಿಸುತ್ತದೆ.

ಮುಖದ ಮೇಲಿನ ಜಡ ತ್ವಚೆಯನ್ನು ತೆಗೆದು ಕಾಂತಿ ಹೆಚ್ಚಿಸುತ್ತದೆ

ಇದರಲ್ಲಿರುವ ಅಲೋನಿನ್‌ ಅಂಶ ಚರ್ಮದ ಪಿಗ್ಮೆಂಟೇಶನ್‌ ಕಡಿಮೆ ಮಾಡುತ್ತದೆ

ಬಿಸಿಲಿಗೆ ತ್ವಚೆ ಒಣಗಿದಂತಾದರೆ ಅಲೋವೇರಾ ಲೇಪವು ಮಾಯಿಶ್ಚರೈಸರ್‌ನಂತೆ  ಕೆಲಸ ಮಾಡುತ್ತದೆ

ಇದರಲ್ಲಿರುವ ಸ್ಟೆರೋಲ್‌ಗಳಿಂದ ಚರ್ಮದ ಕೊಲಾಜಿನ್‌ ಹೆಚ್ಚಿ, ಮುಖದ ಸುಕ್ಕುಗಳನ್ನು  ಕಡಿಮೆ ಮಾಡುತ್ತದೆ