Edited By: Pragati Bhandari

ವಿಟಮಿನ್‌ ಎ, ಇ ಮತ್ತು ಸಿ ಸತ್ವಗಳಿಂದ ಭರಿತವಾಗಿದ್ದು, ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. 

ಇದರಲ್ಲಿ ಉರಿಯೂತ ನಿವಾರಣೆಯ ಅಂಶಗಳಿರುವುದರಿಂದ ಸೋರಿಯಾಸಿಸ್‌ನಂಥ ಕೆಲವು ಚರ್ಮದ ಸಮಸ್ಯೆಗಳಿಗೆ ಮದ್ದಾಗಬಲ್ಲದು.

ಕೊಲಾಜಿನ್‌ ಉತ್ಪಾದನೆಗೆ ನೆರವಾಗುವುದರಿಂದ ಚರ್ಮದ ಮೇಲಿನ ಸುಕ್ಕುಗಳನ್ನು ನಿವಾರಿಸಬಲ್ಲದು.

ದೇಹದ ಚಯಾಪಚಯ ಹೆಚ್ಚಿಸಿ, ಡಿಟಾಕ್ಸ್‌ ಮಾಡುವ ಸಾಮರ್ಥ್ಯ ಇರುವುದರಿಂದ ತೂಕ ಇಳಿಕೆಗೂ ಉಪಯುಕ್ತ.

ಇದು ತೂಕ ಇಳಿಕೆಗೆ ನೆರವಾಗುವುದರಿಂದ ಅಲ್ಪಪ್ರಮಾಣದಲ್ಲಿ ಮಧುಮೇಹಿಗಳೂ ಸೇವಿಸಬಹುದು. 

ಇದರಲ್ಲಿರುವ ಕಿಣ್ವಗಳು ಜೀರ್ಣಕ್ರಿಯೆಯನ್ನು ಪ್ರಚೋದಿಸಿ ಅಜೀರ್ಣ, ಹೊಟ್ಟೆಯುಬ್ಬರ, ಮಲಬದ್ಧತೆಯನ್ನು ನಿವಾರಿಸುತ್ತವೆ. 

ಕ್ಯಾಲ್ಶಿಯಂ, ಮೆಗ್ನೀಶಿಯಂ, ಪೊಟಾಶಿಯಂನಂಥ ಸೂಕ್ಷ್ಮ ಪೋಷಕಾಂಷಗಳು ಮತ್ತು ಅಗತ್ಯ ಜೀವಸತ್ವಗಳು ಕಣ್ಣಿನ ಆರೋಗ್ಯ ಕಾಪಾಡುತ್ತವೆ.

ಇದರ ಸತ್ವಗಳು ಹಲ್ಲು, ಒಸಡು ಮತ್ತು ಒಟ್ಟಾರೆ ಬಾಯಿಯ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತವೆ.