Edited By: Pragati Bhandari
Edited By: Pragati Bhandari
ರಾತ್ರಿ ನೀರಿಗೆ ಹಾಕಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹಲವು ಲಾಭಗಳಿವೆ
ಆಹಾರದ ಘಮ ಹೆಚ್ಚಿಸುವ ಓಂಕಾಳು ದೇಹದ ಚಯಾಪಚಯವನ್ನೂ ಹೆಚ್ಚಿಸುತ್ತದೆ
ಅಜೀರ್ಣ, ಹೊಟ್ಟೆಯುಬ್ಬರದಂಥ ಸಮಸ್ಯೆಗಳಿಗೆ ಒಳ್ಳೆಯ ಮದ್ದು
ಕೊಬ್ಬು ಕರಗಿಸಲು ಮತ್ತು ತೂಕ ಇಳಿಸಲು ಇದು ಒಳ್ಳೆಯ ಉಪಾಯ
ಹೊಟ್ಟೆಯ ಚೋದಕಗಳನ್ನು ಸಕ್ರಿಯಗೊಳಿಸುತ್ತದೆ
ಶ್ವಾಸಕೋಶದ ನಾಳಗಳನ್ನು ಹಿಗ್ಗಿಸಿ, ಕಫ ಹರಿದುಹೋಗುವುದಕ್ಕೆ ಉಪಯುಕ್ತ
ಚರ್ಮದ ಸಮಸ್ಯೆಗಳಿಗೂ ಇದು ಉಪಶಮನ ನೀಡುತ್ತದೆ
ಕೂದಲು ಉದುರುವುದನ್ನು ನಿಯಂತ್ರಿಸುತ್ತದೆ
For Web Stories
For Articles