Edited By: Pragati Bhandari

ಗ್ರೀನ್‌ ಟೀಯಲ್ಲಿರುವ ಪಾಲಿಫೆನಾಲ್‌ಗಳು ಪ್ರಬಲ ಉತ್ಕರ್ಷಣ ನಿರೋಧಕಗಳು

ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಾಧ್ಯತೆ ಗ್ರೀನ್‌ ಟೀಗಿದೆ

ದೇಹದ ಚಯಾಪಚಯವನ್ನು ಹೆಚ್ಚಿಸಿ, ಕೊಬ್ಬು ಕರಗಿಸಲು ನೆರವಾಗುತ್ತದೆ

 ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ದೂರ ಇರಿಸಲು ನೆರವಾಗುತ್ತವೆ

ಬಾಯಿಯ ಆರೋಗ್ಯ ವೃದ್ಧಿಸುವಲ್ಲಿ ಗ್ರೀನ್‌ ಟೀ ಸೇವನೆ ನೆರವಾಗುತ್ತದೆ

ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಸಾಧ್ಯತೆ ಇದಕ್ಕಿದೆ

 ಹೃದ್ರೋಗ ಮತ್ತು ಪಾರ್ಶ್ವವಾಯುವನ್ನು ದೂರ ಇರಿಸುತ್ತದೆ

ತೂಕ ಇಳಿಸಿ, ಮಧುಮೇಹ ನಿಯಂತ್ರಣಕ್ಕೆ ನೆರವಾಗುತ್ತದೆ.