Edited By: Pragati Bhandari

ಚಿಯಾ ಬೀಜಗಳನ್ನು ನೆನೆಸಿ ತಿನ್ನುವುದು ಆರೋಗ್ಯಕ್ಕೆ ಹಲವು ಲಾಭಗಳನ್ನು ತರುತ್ತದೆ

ತೂಕ ಇಳಿಕೆಗೆ ನೆರವಾಗುವ ಅತ್ತ್ಯುತ್ತಮ ಬೀಜಗಳಿವು

ಫಾಸ್ಫರಸ್‌, ಕ್ಯಾಲ್ಶಿಯಂ, ಮೆಗ್ನೀಶಿಯಂ, ಮ್ಯಾಂಗನೀಸ್‌ ಇದರಲ್ಲಿರುವ ಸೂಕ್ಷ್ಮ ಸತ್ವಗಳು

ನಾರು, ಪ್ರೊಟೀನ್‌ ಮತ್ತು ಒಮೇಗಾ 3 ಫ್ಯಾಟಿ ಆಮ್ಲಗಳು ಚಿಯಾದಲ್ಲಿ ಹೇರಳವಾಗಿದೆ

ಹೃದ್ರೋಗ ದೂರ ಮಾಡುವಲ್ಲಿ ಇದರ ಸಾಮರ್ಥ್ಯ ದೊಡ್ಡದು

ರಾತ್ರಿ ನೆನೆಸಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಚೆನ್ನಾಗಿ ಡಿಟಾಕ್ಸ್‌ ಮಾಡುತ್ತದೆ

ಮಧುಮೇಹವನ್ನು ನಿಯಂತ್ರಿಸುವಲ್ಲಿ ಇದು ಪರಿಣಾಮಕಾರಿ

ಹಸಿವನ್ನು ನಿಯಂತ್ರಿಸಿ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ