Edited By: Pragati Bhandari

ಸ್ನಾಯುಗಳ ಬೆಳವಣಿಗೆ ಮತ್ತು ರಿಪೇರಿಗೆ ಉತ್ತಮವಾದ ಸಸ್ಯಜನ್ಯ ಪ್ರೊಟೀನ್‌ಗಳು ಕಾಳುಗಳಲ್ಲಿವೆ

ಇವುಗಳಲ್ಲಿ ನಾರು ಸಾಕಷ್ಟಿದ್ದು, ಜೀರ್ಣಾಂಗಗಳ ಸಾಮರ್ಥ್ಯ ಹೆಚ್ಚಿಸಿ, ಹೊಟ್ಟೆ ಖಾಲಿ ಮಾಡಿಸುತ್ತದೆ

ಇವುಗಳ ಗ್ಲೈಸೆಮಿಕ್‌ ಸೂಚ್ಯಂಕ ಕಡಿಮೆ ಇರುವುದರಿಂದ ರಕ್ತದಲ್ಲಿ ಸಕ್ಕರೆ ನಿಯಂತ್ರಿಸಲು ಅನುಕೂಲ

ಇವುಗಳಲ್ಲಿರುವ ಫೋಲೇಟ್‌ ಮತ್ತು ಪೊಟಾಶಿಯಂಗಳು ಹೃದಯದ ಆರೋಗ್ಯಕ್ಕೆ ಬೇಕು

ಇದರಲ್ಲಿರುವ ನಾರು ಮತ್ತು ಪ್ರೊಟೀನ್‌ಗಳು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ 

 ಇದರಿಂದ ತೂಕ ಇಳಿಸುವವರಿಗೆ ಮತ್ತು ಮಧುಮೇಹಿಗಳಿಗೆ  ಒಳ್ಳೆಯ ಆಹಾರವಿದು 

ಇದರಲ್ಲಿರುವ ಸಂಕೀರ್ಣ ಪಿಷ್ಟಗಳು ದೇಹದ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು

ಇದರಲ್ಲಿರುವ ಸೂಕ್ಷ್ಮ ಪೋಷಕಾಂಶಗಳಿಂದ ಚರ್ಮ ಮತ್ತು ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ