Edited By: Pragati Bhandari

ಸಸ್ಯಾಹಾರಿಗಳಿಗೆ ಉತ್ತಮವಾದ ಪ್ರೊಟೀನ್ ಇದರಿಂದ ದೊರೆಯುತ್ತದೆ

ತೂಕ ಇಳಿಸುವುದಕ್ಕೆ ಅತ್ಯಂತ ಸಮರ್ಥವಾದ ಆಹಾರವಿದು

ಹೃದಯದ ಆರೋಗ್ಯ ಕಾಪಾಡಲು ಸೂಕ್ತ ಕಾಳುಗಳಿವು

ಋತುಸ್ರಾವದ ತೊಂದರೆಗಳ ಉಪಶಮನಕ್ಕೆ ಇವು ಉಪಯುಕ್ತ

ಆಸ್ಟಿಯೋಪೊರೋಸಿಸ್ ದೂರ ಇರಿಸಲು ಇವುಗಳಿಂದ ಸಾಧ್ಯ 

ತ್ವಚೆಯ ಆರೋಗ್ಯ ಕಾಪಾಡಲು ಇವುಗಳ ನಿಯಮಿತ ಬಳಕೆ ಅಗತ್ಯ

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವುದರಿಂದ ಮಧುಮೇಹಿಗಳೂ ಬಳಸಬಹುದು

ಗರ್ಭಿಣಿಯರಿಗೆ ಯೋಗ್ಯವಾದ ಆಹಾರವಿದು