Hyundai Exter:  ಹ್ಯುಂಡೈ ಕಂಪನಿಯ  ಹೊಸ ಎಕ್ಸ್ ಟೆರ್ ಕಾರಿನ ವಿನ್ಯಾಸ ಹೇಗಿದೆ?

ಹ್ಯುಂಡೈ ಎಕ್ಸ್ ಟೆರ್ ಕಂಪನಿಯ ಮೊಟ್ಟ ಮೊದಲ ಮೈಕ್ರೊ ಎಸ್ ಯುವಿ ಕಾರು. ಜುಲೈನಲ್ಲಿ ಬಿಡುಗಡೆಯಾಗಲಿದೆ.

ಅತ್ಯಾಧುನಿಕ ಫೀಚರ್​ಗಳನ್ನು ಹೊಸ ಎಕ್ಸ್​ಟೆರ್​ ಕಾರಿನಲ್ಲಿ ಕೊಡುವ ಸೂಚನೆ ಕೊಟ್ಟಿದೆ ಹ್ಯುಂಡೈ

ಹ್ಯುಂಡೈ ಎಕ್ಸ್​ಟೆರ್​ನಲ್ಲಿ ಐಷಾರಾಮಿ ಲೆದರ್​ ಸೀಟರ್​​ಗಳನ್ನು ನೀಡಲಾಗಿದೆ.

ಟಾಟಾ ಪಂಚ್​ ಹಾಗೂ ಸಿಟ್ರಿಯೋನ್​ ಸಿ3 ಕಾರಿಗೆ ಇದು ಪ್ರತಿಸ್ಪರ್ಧೆ ಒಡ್ಡಲಿದೆ.

ಹ್ಯುಂಡೈ ಎಕ್ಸ್​ಟೆರ್​ ಕಂಪನಿಯ ಮೊಟ್ಟ ಮೊದಲ ಮೈಕ್ರೊ ಎಸ್​ಯುವಿ ಕಾರು. ಜುಲೈನಲ್ಲಿ ಬಿಡುಗಡೆಯಾಗಲಿದೆ.

ಹ್ಯುಂಡೈ ವೆನ್ಯೂ ಮತ್ತು ಔರಾದಲ್ಲಿ ಬಳಸಲಾಗಿರುವ ಎಂಜಿನ್​ಗಳನ್ನು ಎಕ್ಸ್​ಟೆರ್​ನಲ್ಲಿ ಬಳಸಲಾಗತ್ತಿದೆ.

ಅತ್ಯಾಧುನಿಕ ಸ್ಟೇರಿಂಗ್ ವೀಲ್ ಹಾಗೂ ಇನ್ಫೋಟೈನ್​ಮೆಂಟ್​ ಕ್ಲಸ್ಟರ್​ ನೀಡಲಾಗಿದೆ.

ಫ್ಯಾಕ್ಟರಿ ಫಿಟೆಡ್​ ಸಿಎನ್​ಜಿ ಎಂಜಿನ್​ ಆಯ್ಕೆಯನ್ನೂ ಹ್ಯುಂಡೈ ಈ ಕಾರಿನೊಂದಿಗೆ ನೀಡುತ್ತಿದೆ.