ನಾಲಿಗೆ ಶುಚಿಯಾಗಿರುವುದು ಜೀರ್ಣಾಂಗಗಳೂ ಸ್ವಚ್ಛವಾಗಿರುವ ಸಂಕೇತ
ಸ್ವಚ್ಛ ನಾಲಿಗೆ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಬಾಯಿಯ ದುರ್ಗಂಧ ನಾಶವಾಗುತ್ತದೆ
ಹಲ್ಲು ಮತ್ತು ಒಸಡುಗಳನ್ನು ಆರೋಗ್ಯಕರವಾಗಿ ಇರಿಸಲು ಇದು ಅಗತ್ಯ
read more web stories
ಆಹಾರದ ರುಚಿಯನ್ನು ಆಸ್ವಾದಿಸಲು ಸಾಧ್ಯವಾಗುತ್ತದೆ