Edited By: Pragati Bhandari
Edited By: Pragati Bhandari
ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತದೆ.
ಇದರಲ್ಲಿರುವ ಬ್ರೊಮಲೀನ್ ಅಂಶದಿಂದ ಮುಟ್ಟಿನ ದಿನಗಳ ಸಂಕಷ್ಟ ಕಡಿಮೆಯಾಗುತ್ತದೆ
ಇದರಲ್ಲಿ ವಿಪುಲವಾಗಿರುವ ಕಬ್ಬಿಣದ ಅಂಶದಿಂದಾಗಿ ರಕ್ತಹೀನತೆ ಕಡಿಮೆಯಾಗುತ್ತದೆ
ಹಲವು ರೀತಿಯ ಸೋಂಕುಗಳೊಂದಿಗೆ ಹೋರಾಡುವ ಗುಣವನ್ನಿದು ಹೊಂದಿದೆ
ಇದರಲ್ಲಿ ಸಮೃದ್ಧವಾಗಿರುವ ನೀರಿನಿಂದ ದೇಹವನ್ನು ನಿರ್ಜಲೀಕರಣದಿಂದ ಕಾಪಾಡುತ್ತದೆ
For Web Stories
For Articles