Edited By: Pragati Bhandari

ಸೈಕಲ್‌ ಹೊಡೆಯುವುದು ವ್ಯಾಯಾಮವಷ್ಟೇ ಅಲ್ಲ, ಮೋಜೂ ಹೌದು!

ದೇಹದ ತೂಕ ಇಳಿಸಲು ಮತ್ತು ಬೊಜ್ಜು ಕರಗಿಸಲು ನೆರವಾಗುತ್ತದೆ

ದೇಹದ ಅಂಗಾಂಗಳ ನಡುವಿನ ಸಮನ್ವಯ ಸಾಮರ್ಥ್ಯ ಹೆಚ್ಚಿಸುತ್ತದೆ

ಸ್ನಾಯುಗಳ ಕ್ಷಮತೆ ಮತ್ತು ಶರೀರದ ನಮ್ಯತೆ ಹೆಚ್ಚುತ್ತದೆ

ಮೂಳೆಗಳು ಬಲಗೊಂಡು, ಕೀಲುಗಳ ಆರೋಗ್ಯ ಸುಧಾರಿಸುತ್ತದೆ

ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ದೂರ ಇರಿಸಲು ನೆರವಾಗುತ್ತದೆ

ಮಧುಮೇಹ ನಿಯಂತ್ರಣಕ್ಕೆ ಸೈಕಲ್‌ ಹೊಡೆಯುವುದು ಅನುಕೂಲ

ಹೃದಯಕ್ಕೂ ವ್ಯಾಯಾಮ ನೀಡಿ, ಅದರ ಕ್ಷಮತೆ ಹೆಚ್ಚಿಸುತ್ತದೆ