ಡ್ರೈವರ್ ಸೀಟಿನ  ಎತ್ತರ ನಿಮ್ಮ ಅಳತೆಗೆ ಸೂಕ್ತವೇ ಪರಿಶೀಲಿಸಿ

ಬೆನ್ನಿಗೊಂದು ಸರಿಯಾದ ಮತ್ತು ದೃಢವಾದ ಆಧಾರವನ್ನು ಇರಿಸಿಕೊಳ್ಳಿ

ಕುಳಿತುಕೊಳ್ಳುವ ಆಸನಕ್ಕೆ ಮತ್ತು ಸ್ಟೇರಿಂಗ್ ನಡುವೆ ಇರುವ ಅಂತರ ಹೆಚ್ಚಾದರೂ ಬೆನ್ನಿಗೆ ತೊಂದರೆ

ದೀರ್ಘಕಾಲ ಡ್ರೈವ್ ಮಾಡುವ ಬದಲು, ಆಗಾಗ ಬ್ರೇಕ್ ತೆಗೆದುಕೊಳ್ಳಿ

ಪ್ರಯಾಣದ ಮೊದಲು ಹಾಗೂ ನಂತರ ಮರೆಯದೆ ಬೆನ್ನು ಸ್ಟ್ರೆಚ್ ಮಾಡಿ