Edited By: Pragati Bhandari

Edited By: Pragati Bhandari

ಆಹಾರದ ಬಗ್ಗೆ ಮೂಢನಂಬಿಕೆಗಳನ್ನು ಮೊದಲು ಬಿಡಿ, ವೈದ್ಯರು ಹೇಳಿದ್ದನ್ನು ಸೇವಿಸಿ

ಸಣ್ಣ ಪ್ರಮಾಣದ ಆಹಾರಗಳನ್ನು ಆಗಾಗ ಸೇವಿಸಿ

ಸಾಮಾನ್ಯ ತೂಕದ ಗರ್ಭಿಣಿಯರಿಗಿಂತ ಇವರಿಗೆ ಹೆಚ್ಚಿನ ಕ್ಯಾಲರಿ ಅಗತ್ಯವಿದೆ

ಮೊಳಕೆ ಕಾಳುಗಳು, ಮೊಟ್ಟೆ, ಪನೀರ್, ಚಿಕನ್ ಮುಂತಾದ ಆಹಾರಗಳು ಇವರಿಗೆ ಅಗತ್ಯ 

ನೀರು ಮತ್ತು ನಾರುಗಳ ಸೇವನೆ ಸಾಕಷ್ಟು ಪ್ರಮಾಣದಲ್ಲಿರಲಿ

ವೈದ್ಯರು ಹೇಳಿದ ಪೂರಕ ಆಹಾರ, ಮಾತ್ರೆಗಳನ್ನು ತಪ್ಪದೆ ಸೇವಿಸಿ 

ಊಟದಲ್ಲಿ ಕಾಮನಬಿಲ್ಲಿನ ಬಣ್ಣಗಳ ಆಹಾರಗಳಿರಲಿ

ಮಾನಸಿಕ ಆತಂಕ, ಒತ್ತಡಗಳನ್ನು ಶಮನ ಮಾಡುವುದು ಸಹ ತೂಕ ಸುಧಾರಿಸಲು ಕಾರಣವಾಗುತ್ತದೆ