Edited By: Pragati Bhandari
Edited By: Pragati Bhandari
ಕಬ್ಬಿಣ
ಸೊಪ್ಪುಗಳು, ಬ್ರೊಕೊಲಿ, ಕಾಳುಗಳು, ಬೀಜಗಳು, ಇಡೀ ಧಾನ್ಯಗಳಂಥ ಕಬ್ಬಿಣಯುಕ್ತ ಆಹಾರಗಳು ಬೇಕು
ವಿಟಮಿನ್ ಸಿ
ಕಬ್ಬಿಣಾಂಶ ಹೀರಿಕೊಳ್ಳಲು ಕಿತ್ತಳೆ, ನಿಂಬೆಹಣ್ಣು, ದ್ರಾಕ್ಷಿಯಂಥ ವಿಟಮಿನ್ ಸಿ ಆಹಾರಗಳು ಅಗತ್ಯ
ಫೋಲೇಟ್
ಕೆಂಪುರಕ್ತ ಕಣಗಳ ಉತ್ಪತ್ತಿಗೆ ಫೋಲೇಟ್ ಅಗತ್ಯವಿದ್ದು, ಬೆಣ್ಣೆ ಹಣ್ಣು, ಸೊಪ್ಪು, ಕಾಳುಗಳು ಆವಶ್ಯಕ.
ವಿಟಮಿನ್ ಬಿ12
ಕೆಂಪುರಕ್ತ ಕಣಗಳ ಉತ್ಪತ್ತಿಗೆ ಬಿ12 ಜೀವಸತ್ವವೂ ಬೇಕಿದ್ದು, ಮೊಟ್ಟೆ, ಮಾಂಸ, ಮೀನು ಮತ್ತು ಡೈರಿ ಉತ್ಪನ್ನಗಳು ಬೇಕು.
ದಾಳಿಂಬೆ
ರಕ್ತಹೀನತೆಗೆ ದಾಳಿಂಬೆ ತಿನ್ನುವುದು, ಅದರ ರಸ ಕುಡಿಯುವುದು ಪರಂಪರಾಗತ ಮದ್ದು
ಬೀಟ್‌ರೂಟ್
ಕಬ್ಬಿಣ, ಫಾಲಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ
ನೀರು
ಪ್ರತಿದಿನ ಸಾಕಷ್ಟು ನೀರು ಕುಡಿಯುವುದರಿಂದ ಹೊಸ ಕೋಶಗಳ ಉತ್ಪತ್ತಿಗೆ ಸಹಾಯವಾಗುತ್ತದೆ
ವ್ಯಾಯಾಮ
ರಕ್ತಪರಿಚಲನೆ ಮತ್ತು ಆಮ್ಲಜನಕದ ಸಾಗಾಣಿಕೆಗೆ ನೆರವಾಗಿ, ಹೊಸ ಕೆಂಪುರಕ್ತ ಕಣಗಳ ಉತ್ಪತ್ತಿಗೆ ಕಾರಣವಾಗುತ್ತದೆ
For Web Stories
For Articles