Screen sharing ವಿಡಿಯೋ ಕಾಲ್ ಮಾಡುವಾಗ ಸ್ಕ್ರೀನ್  ಷೇರ್ ಮಾಡಬಹುದು.

Status archive ಬಳಕೆದಾರರ ಸ್ಟೇಟಸ್ ಆರ್ಕೈವ್ ಮಾಡಲು ಅವಕಾಶ.

Call Back ವಾಟ್ಸಾಪ್‌ನ ಹೊಸ ಫೀಚರ್. ಬಳಕೆದಾರರು ಕಾಲ್ ಬ್ಯಾಕ್ ಮಾಡಬಹುದು.

WhatsApp username ಬಳಕೆದಾರರು ನಂಬರ್ ಬದಲಿಗೆ ಯೂಸರ್ ನೇಮ್ ಬಳಸಬಹುದು.

Edit message ಬಳಕೆದಾರರು ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಬಹುದು.