1992ರ ನವೆಂಬರ್‌ 12ರಂದು ಪಶ್ಚಿಮ ಬಂಗಾಳದಲ್ಲಿ ಜನಿದರು.  5 ವರ್ಷದವರಿದ್ದಾಗಲೆ ತಮ್ಮ ತಾಯಿಯಿಂದ ಸಂಗೀತಾಭ್ಯಾಸ ಪಡೆದುಕೊಳ್ಳಲು ಆರಂಭಿಸಿದರು.

ವೃತ್ತಿ ಜೀವನಕ್ಕೆ ಕಾಲಿಡುವ ಮೊದಲು ಅಮಿಕಾ ಸಿಂಗಿಂಗ್‌ ರಿಯಾಲಿಟಿ ಶೋಗಳನ್ನು ಮಾಡಿದ್ದರು.

ತಮ್ಮ 21ನೇ ವಯಸ್ಸಿನಲ್ಲಿ ಗಾಯನದ ಮೂಲಕ ವೃತ್ತಿ ಜೀವನ ಆರಂಭಿಸಿದ ಅಮಿಕಾ ಶೈಲ್ 2014ರಲ್ಲಿ Udaan ಧಾರಾವಾಹಿಯೊಂದಿಗೆ ಕಿರುತೆರೆ ಪ್ರವೇಶಿಸಿದರು.

Abhay ಮೂಲಕ ವೆಬ್‌ ಸಿರೀಸ್‌ ಲೋಕಕ್ಕೆ ಕಾಲಿಟ್ಟ ಅಮಿಕಾ 2020ರಲ್ಲಿ ಬಿಡುಗಡೆಯಾದ Laxmmi ಚಲನಚಿತ್ರದಲ್ಲಿ ಅಂಕಿತಾ ಜೈನ್ ಪಾತ್ರ ನಿರ್ವಹಿಸಿ ಬಾಲಿವುಡ್‌ಗೆ ಎಂಟ್ರಿ ಮಾಡಿದರು.

2020ರ Mirzapur ಜನಪ್ರಿಯ ವೆಬ್‌ ಸಿರೀಸ್‌ ಆಗಿದ್ದು, ಗೂಗಲ್‌ನಲ್ಲಿ 8.5 ರೇಟಿಂಗ್‌ ಅನ್ನು ಪಡೆದುಕೊಂಡಿದೆ.

Khamoshiyan ಮತ್ತು Dhokha ಇವರ ಫೇಮಸ್‌ ಮ್ಯೂಸಿಕ್‌ ಆಲ್ಬಂಗಳಾಗಿವೆ.