Edited By: Pragati Bhandari

ನಾರು ಹಸಿವಿನ ಹಾರ್ಮೋನುಗಳ ಮಟ್ಟವನ್ನು ನಿಯಂತ್ರಿಸುತ್ತದೆ

ಕಡಿಮೆ ಕ್ಯಾಲರಿಯಲ್ಲಿ ಹೊಟ್ಟೆ ತುಂಬಿದಂತಾಗಿ, ತೂಕ ಇಳಿಸಲು ನೆರವಾಗುತ್ತದೆ

 ಮಧುಮೇಹ ನಿಯಂತ್ರಣಕ್ಕೆ ಇದು ಉಪಯುಕ್ತ

ದೇಹದಲ್ಲಿ ಕೊಲೆಸ್ಟ್ರಾಲ್‌ ಪೇರಿಸುವುದನ್ನು ತಡೆಯುತ್ತದೆ

ಮಲಬದ್ಧತೆ ನಿವಾರಿಸಿ ಹೊಟ್ಟೆಯನ್ನುಸುಸ್ಥಿತಿಯಲ್ಲಿ ಇರಿಸುತ್ತದೆ

ಕರುಳು ಕ್ಯಾನ್ಸರ್‌ ದೂರು ಮಾಡಲು ನಾರು ಸಹಕಾರಿ

ಹೃದ್ರೋಗದಂಥ ಗಂಭೀರ ಕಾಯಿಲೆಗಳನ್ನು ದೂರ ಇರಿಸುತ್ತದೆ

ಕಾಳುಗಳು, ಇಡೀ ಧಾನ್ಯಗಳು, ಹಣ್ಣು, ತರಕಾರಿಗಳು, ಸೊಪ್ಪು, ಬೀಜಗಳಲ್ಲಿ ನಾರಿನಂಶ ಹೆಚ್ಚಿದೆ