Edited By: Pragati Bhandari

ಬಾಳೆಹಣ್ಣು ಶರ್ಕರಪಿಷ್ಟದ ಮೂಲಕ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸಿಕೊಡುತ್ತದೆ 

ದ್ರಾಕ್ಷಿ ಇದರಲ್ಲಿ ನೀರು ಮತ್ತು ನಾರು ಹೆಚ್ಚಾಗಿದ್ದು, ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಸೇಬುಹಣ್ಣು ಇದರಲ್ಲಿರುವ ಹಲವು ರೀತಿಯ ವಿಟಮಿನ್‌ಗಳು ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತವೆ

ಕಿತ್ತಳೆ ಹಣ್ಣು  ವಿಟಮಿನ್‌ ಸಿ ಸಮೃದ್ಧವಾಗಿರುವ ಈ ಹಣ್ಣು ಸೋಂಕುಗಳ ವಿರುದ್ಧ ಹೋರಾಡುತ್ತದೆ

ಸ್ಟ್ರಾಬೆರ್ರಿ ಕಣ್ಣು ಮತ್ತು ಚರ್ಮವನ್ನು ರಕ್ಷಿಸುತ್ತದೆ, ತ್ವಚೆ ಸುಕ್ಕಾಗುವುದನ್ನು ತಡೆಯುತ್ತದೆ

ಅನಾನಸ್ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಆರ್ಥರೈಟಿಸ್‌ನಿಂದಾಗುವ ನೋವುಗಳನ್ನು ಕಡಿಮೆ ಮಾಡುತ್ತವೆ

ಬ್ಲೂಬೆರ್ರಿ ಇದರಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಮತ್ತು ಖನಿಜಗಳು ಹೃದಯದ ಆರೋಗ್ಯಕ್ಕೆ ಪೂರಕ  

ಕಲ್ಲಂಗಡಿ ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುವ ಇದು, ತೂಕ ಇಳಿಸಲು ನೆರವಾಗುತ್ತದೆ.