Edited By: Pragati Bhandari
Edited By: Pragati Bhandari
ಭುಜಂಗಾಸನ
ಇದು ಪಚನಕ್ರಿಯೆಯನ್ನು ಸರಾಗ ಮಾಡಿ ಹೊಟ್ಟೆಗೆ ವ್ಯಾಯಾಮ ನೀಡುತ್ತದೆ
ಪವನಮುಕ್ತಾಸನ
ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಹೊಟ್ಟೆಯುಬ್ಬರ, ಅಜೀರ್ಣ ನಿವಾರಿಸುತ್ತದೆ
ಧನುರಾಸನ
ದೇಹದ ಚಯಾಪಚಯವನ್ನು ಹೆಚ್ಚಿಸಿ, ಕಿಬ್ಬೊಟ್ಟೆಯ ಕೊಬ್ಬು ಕರಗಿಸುತ್ತದೆ
ಅರ್ಧಮತ್ಸೇಂದ್ರಾಸನ
ಜೀರ್ಣಾಂಗಗಳಿಗೆ ರಕ್ತ ಸಂಚಾರ ಹೆಚ್ಚಿಸಿ, ಅವುಗಳ ಕ್ಷಮತೆ ಹೆಚ್ಚಿಸುತ್ತದೆ
ಪಶ್ಚಿಮೋತ್ತಾನಾಸನ
ಜಠರ ಕೆಲಸ ಹೆಚ್ಚಿಸಿ, ಮಲಬದ್ಧತೆ ನಿವಾರಿಸುತ್ತದೆ
ನೌಕಾಸನ
ಮೇಲು ಹೊಟ್ಟೆಯ ಭಾಗಗಳಿಗೆ ವ್ಯಾಯಾಮ ನೀಡಿ, ಬೊಜ್ಜು ಕರಗಿಸುತ್ತದೆ
ಉಷ್ಟ್ರಾಸನ
ಹೊಟ್ಟೆಗೆ ಚೆನ್ನಾಗಿ ವ್ಯಾಯಾಮ ಮಾಡಿಸಿ, ಏರುವ ಸುತ್ತಳತೆಗೆ ಕಡಿವಾಣ ಹಾಕುತ್ತದೆ
ಪಾದಹಸ್ತಾಸನ
ಹೊಟ್ಟೆಯ ಭಾಗಕ್ಕೆ ಇಡಿಯಾಗಿ ಕೆಲಸ ನೀಡಿ ಬೊಜ್ಜು ಕರಗಿಸುತ್ತದೆ
For Web Stories
For Articles