Edited By: Pragati Bhandari
Edited By: Pragati Bhandari
ಹಲವು ರೀತಿಯ ಖನಿಜಗಳು, ವಿಟಮಿನ್ಗಳು ಮತ್ತು ಪ್ರೊಟೀನ್ಗಳಿಂದ ಇದು ಸಮೃದ್ಧವಾಗಿದೆ.
ಇದರಲ್ಲಿರುವ ಆರೋಗ್ಯಕರ ಕೊಬ್ಬಿನಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು.
ದೇಹದ ಚಯಾಪಚಯವನ್ನು ಹೆಚ್ಚಿಸಿ, ಮಲಬದ್ಧತೆಯನ್ನು ದೂರ ಮಾಡಲು ಸಹಕಾರಿ.
ಎಳ್ಳಿನಲ್ಲಿರುವ ಮೆಂಥೋನಿನ್ ಅಂಶವು ಯಕೃತ್ತನ್ನು ರಕ್ಷಣೆ ಮಾಡುತ್ತದೆ.
ಇದರಲ ಟ್ರಿಪ್ಟೋಫ್ಯಾನ್ ಅಂಶವು ಮೆದುಳನ್ನು ಶಾಂತವಾಗಿಸಿ, ಚೆನ್ನಾಗಿ ನಿದ್ದೆ ಬರಿಸುತ್ತದೆ.
ಇದರಲ್ಲಿರುವ ಜೀವಸತ್ವಗಳು ಕೂದಲನ್ನು ಸೊಂಪಾಗಿಸಿ, ಚರ್ಮವನ್ನು ನಯವಾಗಿಸುತ್ತವೆ.
ಮೂಳೆಗಳನ್ನು ಬಲಗೊಳಿಸುವಂಥ ಕ್ಯಾಲ್ಶಿಯಂ ಇದರಲ್ಲಿ ಹೇರಳವಾಗಿವೆ.
ಕರಿ ಎಳ್ಳಿನಲ್ಲಿ ಕಬ್ಬಿಣದಂಶ ಹೆಚ್ಚಾಗಿದ್ದು, ಅನೀಮಿಯ ನಿವಾರಣೆಗೆ ನೆರವಾಗುತ್ತದೆ.
For Web Stories
For Articles