Site icon Vistara News

Modi in Bangalore live : ಮೋದಿ ಬಿಜೆಪಿ ನಾಯಕರನ್ನು ಹತ್ತಿರ ಸೇರಿಸಿಲ್ಲ ಯಾಕೆಂದರೆ… : ಬಿ.ಎಲ್‌ ಸಂತೋಷ್‌ ವಿವರಣೆ

Modi in ISRO

ಬೆಂಗಳೂರು: ಚಂದ್ರಯಾನ 3ರ (Chandrayaan 3) ಮಹಾಯಶಸ್ಸಿನ ಸಂಭ್ರಮವನ್ನು ಇಸ್ರೋದ ವಿಜ್ಞಾನಿಗಳ (ISRO Scientists) ಜತೆ ಸಂಭ್ರಮಿಸಲು ಮತ್ತು ಅವರನ್ನು ಗೌರವಿಸಲು ಶನಿವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಿಜೆಪಿಯ ನಾಯಕರನ್ನು ಹತ್ತಿರವೂ ಸೇರಿಸಿಕೊಳ್ಳಲಿಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಗಳು (Congress-BJP Fight) ಕಾಲೆಳೆದುಕೊಂಡರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ (BL Santhosh) ಅವರು ಸ್ವಲ್ಪ ವಿವೇಚನಾತ್ಮಕ ಉತ್ತರ ನೀಡಿದ್ದಾರೆ.

Prabhakar R

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ ಎಂದ ರೇಣುಕಾಚಾರ್ಯ

ಕಾಂಗ್ರೆಸ್‌ನಲ್ಲಿ 135 ಶಾಸಕರಿದ್ದಾರೆ, ಅವರಿಗೆ ನಮ್ಮ ಅವಶ್ಯಕತೆ ಇಲ್ಲ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ. ನನ್ನನ್ನು ಅವರೂ ಕರೆದಿಲ್ಲ, ನಾನು ಹೋಗುತ್ತೇನೆ ಎಂದು ಕೂಡ ಹೇಳಿಲ್ಲ ಎಂದು ಪಕ್ಷಾಂತರದ (Operation Hasta) ಬಗ್ಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.

Operation Hasta: ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ ಎಂದ ರೇಣುಕಾಚಾರ್ಯ

Krishna Bhat

PM Narendra Modi : ಮೋದಿ ಬಿಜೆಪಿ ನಾಯಕರನ್ನು ಹತ್ತಿರ ಸೇರಿಸಿಲ್ಲ ಯಾಕೆಂದರೆ… : ಬಿ.ಎಲ್‌ ಸಂತೋಷ್‌ ವಿವರಣೆ
Deepa S

ರಿಲ್ಯಾಕ್ಸ್‌ ಆಗಿದ್ದ ಮಳೆರಾಯ ಮತ್ತೆ ಆ್ಯಕ್ಟಿವ್‌!

ವೀಕೆಂಡ್‌ ಮೋಜಿಗೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಪ್ರತ್ಯೇಕ ಕಡೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಜತೆಗೆ ಮಿಂಚು ಸಹಿತ ಗುಡುಗು ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.

Weather report : ರಿಲ್ಯಾಕ್ಸ್‌ ಆಗಿದ್ದ ಮಳೆರಾಯ ಮತ್ತೆ ಆ್ಯಕ್ಟಿವ್‌!
Deepa S

ಸೋಶಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೆ ಪೊಲೀಸರ ಹದ್ದಿನ ಕಣ್ಣು

ಸಾಮಾಜಿಕ ಜಾಲತಾಣದಲ್ಲಿ (Social Media) ಸುಳ್ಳು ಸುದ್ದಿಗಳನ್ನು (Fake News) ಹಾಕಿದರೆ ಇನ್ನು ಮುಂದೆ ಸಂಕಷ್ಟ ಎದುರಾಗುವುದು ಗ್ಯಾರಂಟಿ. ಫೇಕ್‌ ನ್ಯೂಸ್‌ಗಳಿಗೆ ಕಡಿವಾಣ ಹಾಕಲು ಬೆಂಗಳೂರು ನಗರ (Bengaluru Police) ಪೊಲೀಸರು (Bengaluru City Police) ವಿಶೇಷ ಸ್ಕ್ವಾಡ್‌ಗಳನ್ನು (special squad) ರಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್‌ ಮಾಡುವ ಪೋಸ್ಟ್‌ಗಳಿಗೆ ಹೆಚ್ಚು ಲೈಕ್ಸ್‌ ಬೇಕು. ಬಹುಬೇಗ ಫೇಮಸ್‌ ಆಗಬೇಕು ಎಂಬ ಭ್ರಮೆಯಿಂದ ಕೆಲವರು ಸುಳ್ಳು ಪೋಸ್ಟ್‌ಗಳನ್ನು ಹಾಕುವುದು, ಇನ್ನೊಬ್ಬರ ಮಾನಹಾನಿ ಮಾಡುವುದು ಹೆಚ್ಚಾಗುತ್ತಿದೆ.

Bengaluru Police : ಸೋಶಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೆ ಪೊಲೀಸರ ಹದ್ದಿನ ಕಣ್ಣು
Deepa S

ಯಮಸ್ವರೂಪಿ ರಸ್ತೆ ಗುಂಡಿ; ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿ!

ಚಿಕ್ಕಮಗಳೂರಿನ ಕಳಸ ತಾಲೂಕಿನ ಹೊರನಾಡು ರಸ್ತೆಯಲ್ಲಿ ಗುಂಡಿ (Pothole) ತಪ್ಪಿಸಲು ಹೋದ ಆಟೋ ನಿಯಂತ್ರಣ (Auto Accident) ತಪ್ಪಿ ಪಲ್ಟಿಯಾಗಿದೆ. ಶಾಲಾ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ (Road Accident) ಸಂಭವಿಸಿದೆ.

Road Accident : ಯಮಸ್ವರೂಪಿ ರಸ್ತೆ ಗುಂಡಿ; ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿ!
Exit mobile version