Shweta Sehrawat: 19ರ ವಯೋಮಿತಿಯ ಮಹಿಳೆಯರ ವಿಶ್ವ ಕಪ್ನಲ್ಲಿ ಶ್ವೇತಾ ಸೆಹ್ರಾವತ್ ಸಾಧನೆಗಳು
ಒಳ್ಳೆಯತನ- ನಾವು ನಮ್ಮ ಜೀವನದಲ್ಲಿ ಉಳಿಸಿ ಹೋಗುವ ಅತೀ ದೊಡ್ಡ ಆಸ್ತಿ.
ಆ ಕಾರು ಡಿಕ್ಕಿ ಹೊಡೆದ ವೇಗ (Road accident) ಎಷ್ಟಿತ್ತೆಂದರೆ ಬೈಕ್, ಸವಾರನ ಸಮೇತ ಹೋಗಿ ಫುಟ್ಪಾತ್ಗೆ ಬಿದ್ದಿತ್ತು. ಹೊಡೆದ ಏಟಿಗೆ ಸವಾರ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ರಾಜಕಾರಣಿಗಳ ಜತೆ ಆತ್ಮೀಯ ಸಂಬಂಧ ಹೊಂದಿರುವ ಸ್ಯಾಂಟ್ರೋ ರವಿಯ (Santro Ravi case) ಮತ್ತಷ್ಟು ಕರಾಳ ಮುಖಗಳನ್ನು ಆತನಿಂದ ತೊಂದರೆಗೆ ಒಳಗಾದ ಮಹಿಳೆ ತೆರೆದಿಟ್ಟಿದ್ದಾರೆ. ಆತನನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗುಜರಾತ್ನಲ್ಲಿ ಬಿಜೆಪಿಯು ಕಂಡು ಕೇಳರಿಯದ ಗೆಲುವು (Gujarat Election Result) ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರ ಸಂಭ್ರಮವು ತಾರಕಕ್ಕೇರಿದೆ.
ರಾಜ್ಯದಲ್ಲಿ 10 ಹೊಸ ಮುಸ್ಲಿಂ ಹೆಣ್ಮಕ್ಕಳ ಕಾಲೇಜುಗಳನ್ನು (Muslim college) ಸ್ಥಾಪಿಸುವ ಸರಕಾರದ ಆದೇಶಕ್ಕೆ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ವಿರೋಧ ಯಾಕೆ? ಏನೀ ಮುಸ್ಲಿಂ ಮಹಿಳಾ ಕಾಲೇಜು? ವಿವರ ಇಲ್ಲಿದೆ.
ಮಲೆನಾಡಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಮಂಗನ ಕಾಯಿಲೆ ತಡೆಗೆ ನೀಡಲಾಗುತ್ತಿರುವ ಲಸಿಕೆಗೆ (KFD vaccine) ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಅನುಮತಿಯನ್ನೇ ನೀಡಿಲ್ಲ ಎಂಬುದು ಈಗ ಬಹಿರಂಗಗೊಂಡಿದೆ.
ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಬುಧವಾರ ಅಂಕೋಲಾ ಪಿಎಚ್ಸಿಗೆ ದಿಢೀರ್ ಭೇಟಿ ನೀಡಿದ್ದರು. ಆಗ ಅಲ್ಲಿ ವೈದ್ಯರೇ ಇರಲಿಲ್ಲ!
Hampi Utsav 2023: ಮೂರು ದಿನಗಳ ಹಂಪಿ ಉತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ಗಾಯಕರಾದ ವಿಜಯ್ ಪ್ರಕಾಶ್, ಅನುರಾಧಾ ಭಟ್ ಸೇರಿ ಹಲವರು ಗಾಯನದ ಮೂಲಕ ಜನರನ್ನು ರಂಜಿಸಿದರು.
Hampi Utsav 2023: ಆರಂಭದ ದಿನ ಕೊಂಚ ನಿರುತ್ಸಾಹ ಬಿಟ್ಟರೆ ಎರಡು ದಿನಗಳು ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳ ಮುಂದೆ ಕಿಕ್ಕಿರಿದು ಜನಸ್ತೋಮ ಸೇರಿತ್ತು.
Lingayat Samavesh: ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ರಾಷ್ಟ್ರೀಯ ಬಸವ ತತ್ವ ಪರಿಷತ್ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿ ಮಠದಲ್ಲಿ ಫೆ.26ರಂದು ಲಿಂಗಾಯತ ಧರ್ಮ ಸಮಾವೇಶ ಆಯೋಜಿಸಲಾಗಿದೆ.
ಶಿರಾದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಹೆಣ್ಮಕ್ಕಳನ್ನು ಚಾಲಕರೊಬ್ಬರು ಸಾಹಸಿಕ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದಾರೆ (Girls rescued). ಚಾಲಕರ ಈ ಸಾಹಸವನ್ನು ಕೆಎಸ್ಆರ್ಟಿಸಿ ಸಂಸ್ಥೆಯೂ ಶ್ಲಾಘಿಸಿದೆ.
G Basavaraj Mandimutt : 1999ರಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಬಸವರಾಜ ಮಂಡಿಮಠ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ 2004ರಲ್ಲಿ ಕಾಂಗ್ರೆಸ್ನ ಡಿ. ಸುಧಾಕರ್ ಅವರ ವಿರುದ್ಧ ಸೋಲು ಕಂಡಿದ್ದರು.
ಐಸಿಸಿ ವಿಶ್ವ ಕಪ್ ಗೆಲ್ಲುವುದು (Indian Cricket Team) ಸುಲಭದ ಮಾತಲ್ಲ ಎಂಬುದಾಗಿ ಭಾರತ ತಂಡದ ಸ್ಪಿನ್ ಬೌಲರ್ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ.
ಭವಾನಿ ರೇವಣ್ಣ ಅವರಿಗೆ ಬಿಜೆಪಿಯಿಂದಲೂ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸಚಿವ ಗೋವಿಂದ ಕಾರಜೋಳ ಅವರೇ ಬಿಜೆಪಿಗೆ ಬಂದರೆ ಸ್ವಾಗತ ಅಂದಿದ್ದರು. ಮೊನ್ನೆ ಬಿಜೆಪಿ ನಾಯಕ ಸಿ.ಟಿ. ರವಿ ಅವರ ಮಾತೂ ಇದೇ ಆಗಿತ್ತು.
BBC Documentary: ಬಿಬಿಸಿ ಡಾಕ್ಯುಮೆಂಟರಿ ಕುರಿತು ದೇಶದಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಭಾರತೀಯರ ಒಗ್ಗಟ್ಟನ್ನು ಒಡೆಯಲು ಯಾವ ದುಷ್ಟಶಕ್ತಿಗಳು ಯತ್ನಿಸಿದರೂ ಅದು ಸಾಧ್ಯವಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
Hampi Utsav 2023: ಹಂಪಿಯ ಶ್ರೀ ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ಮೆರವಣಿಗೆಗೆ ಸಚಿವ ಆನಂದ್ ಸಿಂಗ್ ಅವರು ಚಾಲನೆ ನೀಡಿದರು.