Site icon Vistara News

Modi in Bangalore live : ಮೋದಿ ಬಿಜೆಪಿ ನಾಯಕರನ್ನು ಹತ್ತಿರ ಸೇರಿಸಿಲ್ಲ ಯಾಕೆಂದರೆ… : ಬಿ.ಎಲ್‌ ಸಂತೋಷ್‌ ವಿವರಣೆ

Modi in ISRO

ಬೆಂಗಳೂರು: ಚಂದ್ರಯಾನ 3ರ (Chandrayaan 3) ಮಹಾಯಶಸ್ಸಿನ ಸಂಭ್ರಮವನ್ನು ಇಸ್ರೋದ ವಿಜ್ಞಾನಿಗಳ (ISRO Scientists) ಜತೆ ಸಂಭ್ರಮಿಸಲು ಮತ್ತು ಅವರನ್ನು ಗೌರವಿಸಲು ಶನಿವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಿಜೆಪಿಯ ನಾಯಕರನ್ನು ಹತ್ತಿರವೂ ಸೇರಿಸಿಕೊಳ್ಳಲಿಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಗಳು (Congress-BJP Fight) ಕಾಲೆಳೆದುಕೊಂಡರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ (BL Santhosh) ಅವರು ಸ್ವಲ್ಪ ವಿವೇಚನಾತ್ಮಕ ಉತ್ತರ ನೀಡಿದ್ದಾರೆ.

Deepa S

ಕೈ ಕೊಟ್ಟ ಆರೋಗ್ಯ; ಶಿವಮೊಗ್ಗದಲ್ಲಿ ದಿನಗೂಲಿ ನೌಕರ ನೇಣಿಗೆ ಶರಣು!

ಅನಾರೋಗ್ಯದ ಸಮಸ್ಯೆಗೆ ಬೇಸತ್ತ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇತ್ತ ತುಮಕೂರಲ್ಲಿ ನಾಪತ್ತೆಯಾಗಿದ್ದ (Student Missing) ವಿದ್ಯಾರ್ಥಿ ಶವವಾಗಿ (Found dead) ಪತ್ತೆಯಾಗಿದ್ದಾನೆ.

Self Harming : ಕೈ ಕೊಟ್ಟ ಆರೋಗ್ಯ; ಶಿವಮೊಗ್ಗದಲ್ಲಿ ದಿನಗೂಲಿ ನೌಕರ ನೇಣಿಗೆ ಶರಣು!
Deepa S

ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಎರಡು ದಿನ ಗುಡುಗು ಮಳೆ

ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆಯಾಗುವ (Rain News) ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು, ಮಿಂಚಿನ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather report) ತಿಳಿಸಿದೆ.

Weather Report : ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಎರಡು ದಿನ ಗುಡುಗು ಮಳೆ
Krishna Bhat

ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದ ಪಿಎಂ ನರೇಂದ್ರ ಮೋದಿ

Krishna Bhat

ಇಸ್ರೋ ಕಚೇರಿಯಲ್ಲಿ ಸಂವಾದ ಮುಗಿಸಿ ಹೊರಟ ಪ್ರಧಾನಿ ಮೋದಿ

Krishna Bhat

ಆಗಸ್ಟ್‌ 23 ರಾಷ್ಟ್ರೀಯ ಬಾಹ್ಯಾಕಾಶ ದಿನ

ಆಗಸ್ಟ್‌ 23ರಂದು ಚಂದ್ರಯಾನ 3 ಯಶಸ್ವಿಯಾದ ಮಹಾ ಪರ್ವ ದಿನ. ಇನ್ನು ಮುಂದೆ ಈ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸಲಾಗುತ್ತದೆ ಎಂದು ಮೋದಿ ಘೋಷಿಸಿದರು.

VIDEO | “India has decided to name the land on the Moon, where our Chandrayaan has landed. We have decided that it will be known as 'Shivshakti',” says PM Modi as he addresses ISRO scientists in Bengaluru on the successful landing of Chandrayaan-3 on Moon's surface.

Exit mobile version