ಹ್ಯುಂಡೈ ಎಕ್ಸ್ ಟೆರ್ ಕಂಪನಿಯ ಮೊಟ್ಟ ಮೊದಲ ಮೈಕ್ರೊ ಎಸ್ ಯುವಿ ಕಾರು. ಜುಲೈನಲ್ಲಿ ಬಿಡುಗಡೆಯಾಗಲಿದೆ.
ಅತ್ಯಾಧುನಿಕ ಫೀಚರ್ಗಳನ್ನು ಹೊಸ ಎಕ್ಸ್ಟೆರ್ ಕಾರಿನಲ್ಲಿ ಕೊಡುವ ಸೂಚನೆ ಕೊಟ್ಟಿದೆ ಹ್ಯುಂಡೈ
ಹ್ಯುಂಡೈ ಎಕ್ಸ್ಟೆರ್ನಲ್ಲಿ ಐಷಾರಾಮಿ ಲೆದರ್ ಸೀಟರ್ಗಳನ್ನು ನೀಡಲಾಗಿದೆ.
ಟಾಟಾ ಪಂಚ್ ಹಾಗೂ ಸಿಟ್ರಿಯೋನ್ ಸಿ3 ಕಾರಿಗೆ ಇದು ಪ್ರತಿಸ್ಪರ್ಧೆ ಒಡ್ಡಲಿದೆ.
ಹ್ಯುಂಡೈ ಎಕ್ಸ್ಟೆರ್ ಕಂಪನಿಯ ಮೊಟ್ಟ ಮೊದಲ ಮೈಕ್ರೊ ಎಸ್ಯುವಿ ಕಾರು. ಜುಲೈನಲ್ಲಿ ಬಿಡುಗಡೆಯಾಗಲಿದೆ.
ಹ್ಯುಂಡೈ ವೆನ್ಯೂ ಮತ್ತು ಔರಾದಲ್ಲಿ ಬಳಸಲಾಗಿರುವ ಎಂಜಿನ್ಗಳನ್ನು ಎಕ್ಸ್ಟೆರ್ನಲ್ಲಿ ಬಳಸಲಾಗತ್ತಿದೆ.
ಅತ್ಯಾಧುನಿಕ ಸ್ಟೇರಿಂಗ್ ವೀಲ್ ಹಾಗೂ ಇನ್ಫೋಟೈನ್ಮೆಂಟ್ ಕ್ಲಸ್ಟರ್ ನೀಡಲಾಗಿದೆ.
ಫ್ಯಾಕ್ಟರಿ ಫಿಟೆಡ್ ಸಿಎನ್ಜಿ ಎಂಜಿನ್ ಆಯ್ಕೆಯನ್ನೂ ಹ್ಯುಂಡೈ ಈ ಕಾರಿನೊಂದಿಗೆ ನೀಡುತ್ತಿದೆ.