Edited By: Pragati Bhandari
Edited By: Pragati Bhandari
ನಾರು ಮತ್ತು
ನೀರು- ಎರಡೂ ಸಮೃದ್ಧವಾಗಿರುವ ಹಣ್ಣಿದು
ದೇಹದಲ್ಲಿ ಕೊಲಾಜಿನ್ ಉತ್ಪತ್ತಿ ಹೆಚ್ಚಿಸಿ, ತ್ವಚೆಯನ್ನು ನಯವಾಗಿರಿಸುತ್ತದೆ
ವಿಟಮಿನ್ ಸಿ ವಿಫುಲವಾಗಿದ್ದು, ದೇಹಾರೋಗ್ಯ ಹೆಚ್ಚಿಸುತ್ತದೆ
ಇದರಲ್ಲಿರುವ ಫೆನೋಲಿಕ್ ಆಮ್ಲ ತೂಕ ಇಳಿಕೆಗೆ ಸಹಕಾರಿ
ಬೀಟಾ ಕ್ಯಾರೋಟಿನ್ ಅಂಶದಿಂದ ರಕ್ತಹೀನತೆ ಕಡಿಮೆಯಾಗುತ್ತದೆ
ಇದರ ಲೈಕೋಪೇನ್ ಮತ್ತು ಲೂಟಿನ್ಗಳಿಂದ ಉರಿಯೂತ ನಿವಾರಣೆಯಾಗುತ್ತದೆ
ಪೊಟಾಷಿಯಂ, ಮೆಗ್ನೀಷಿಯಂ ಮತ್ತು ಫಾಸ್ಫರಸ್ ಅಂಶಗಳಿಂದ ಬಿಪಿ ನಿಯಂತ್ರಣಕ್ಕೆ ಅನುಕೂಲ
For Web Stories
For Articles