ಕೋವಿಡ್ನ ಹೊಸ ರೂಪಾಂತರ ತೀವ್ರತೆಯ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಕೋವಿಡ್(Covid-19) ಪ್ರಕರಣಗಳು ಹೆಚ್ಚುತ್ತಿದ್ದರೂ ತೀರಾ ಆತಂಕಪಡುವ ಅಗತ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ʻಹೌದು! ನಾವು ಕ್ಷಯವನ್ನು ನಿರ್ಮೂಲನೆ ಮಾಡಬಹುದು!ʼ ( 'Yes! We can end TB!') ಎಂಬುದು ಈ ವರ್ಷದ (World TB Day 2023) ಘೋಷ ವಾಕ್ಯ.
ನಾನಾ ರೀತಿಯ ಹರ್ಬಲ್ ಚಹಾಗಳು ಈಗ ಜನಪ್ರಿಯವಾಗಿವೆ. ಇವುಗಳಲ್ಲಿ ನುಗ್ಗೆಸೊಪ್ಪಿನ ಚಹಾ ಕೂಡಾ ಒಂದು. ಈ ಕುರಿತ (Drumstick Tea Health Benefits) ಮಾಹಿತಿ ಇಲ್ಲಿದೆ.
ಬೇಸಿಗೆಯಲ್ಲಿ ನವಜಾತ ಶಿಶುಗಳ (Newborn Care ) ಆರೈಕೆ ಹೇಗಿರಬೇಕು? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.
ಹಬ್ಬಗಳನ್ನು ಆಚರಿಸಿಕೊಂಡೂ, ಹೆಚ್ಚುವರಿ ತಿನಿಸುಗಳ ಕಡೆಗೆ ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳುವುದು ಹೇಗೆ? ಕಣ್ಣಮುಂದೆ ಹಲವಾರು ಸಿಹಿತಿನಿಸುಗಳಿದ್ದರೂ, ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದು ಹೇಗೆ?
ಎಳನೀರು ಎಂಬ ಅಮೃತ ಮಾಡುವ ಉಪಕಾರ ಒಂದೆರಡಲ್ಲ. ಮುಖ್ಯವಾಗಿ ಬೇಸಗೆಯಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಎಳನೀರಿನಿಂದ ಯಾವೆಲ್ಲ ಬಗೆಯ ಪಾನೀಯಗಳನ್ನು ತಯಾರಿಸಿ ಕುಡಿಯಬಹುದು ಎಂಬುದನ್ನು ನೋಡೋಣ.
ಬ್ಲಾಕ್ಫಂಗಸ್ ಚಿಕಿತ್ಸೆಯನ್ನು ರಾಜ್ಯದಲ್ಲೇ ಅತಿ ಹೆಚ್ಚು ರೋಗಿಗಳನ್ನು ಚಿಕಿತ್ಸೆ ನೀಡಿದ ಟ್ರಸ್ಟ್ವೆಲ್ ಆಸ್ಪತ್ರೆ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು (Liver transplant) ನಡೆಸಿದೆ. 6 ಗಂಟೆ ಶಸ್ತ್ರಚಿಕಿತ್ಸೆ ಮೂಲಕ...