Edited By: Pragati Bhandari
Edited By: Pragati Bhandari
ಥೈರಾಯ್ಡ್ ಹೆಚ್ಚಿದ್ದರೆ- ಇದ್ದಕ್ಕಿದ್ದಂತೆ ತೂಕ ಇಳಿಕೆ, ನಿದ್ರಾಹೀನತೆ
ಮನಸ್ಸಿಗೆ ಕಿರಿಕಿರಿ, ಆತಂಕ, ಬೆವರುವುದು
ಎದೆ ಬಡಿತ ಹೆಚ್ಚಳ, ಕೈಯಲ್ಲಿ ನಡುಕ, ಆಯಾಸ
ಕೂದಲು ಉದುರುವುದು, ಬಿಸಿ ವಸ್ತುಗಳು ಬೇಡ ಎನಿಸುವುದು
ಥೈರಾಯ್ಡ್ ಕಡಿಮೆಯಾದರೆ- ತೂಕ ಹೆಚ್ಚಳ, ಧ್ವನಿ ಗಡಸಾಗುವುದು
ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ, ಸುಸ್ತು-ಆಯಾಸ
ತಣ್ಣಗಿನ ವಸ್ತುಗಳು ಬೇಡ ಎನಿಸುವುದು, ನೆನಪಿನ ಕೊರತೆ
ಚರ್ಮ ಒಣಗಿ ಒರಟಾಗುವುದು, ಸ್ನಾಯುಗಳ ದುರ್ಬಲತೆ
For Web Stories
For Articles