Edited By: Pragati Bhandari
Edited By: Pragati Bhandari
ಸೆಲರಿ, ಪಾಲಕ್ನಂಥ ಹಸಿರು ಸೊಪ್ಪುಗಳಲ್ಲಿ ಸೋಡಿಯಂ ಹೆಚ್ಚಿದ್ದು, ರಕ್ತದ ಏರೊತ್ತಡಕ್ಕೆ ಕಾರಣವಾಗುತ್ತದೆ
ಚೀಸ್ನಲ್ಲಿ ಪ್ರೊಟೀನ್, ಕ್ಯಾಲ್ಶಿಯಂ ಮಾತ್ರವಲ್ಲ, ಸೋಡಿಯಂ ಸಹ ವಿಫುಲವಾಗಿದೆ
ಕ್ಯಾನ್ನಲ್ಲಿರುವ ಸಿದ್ಧ ಆಹಾರಗಳಲ್ಲೂ ಉಪ್ಪಿನ
ಅಂಶ ಅಧಿಕವಾಗಿರುತ್ತದೆ
ಉಪ್ಪಿನಕಾಯಿ ಬಾಯಿಗೆ ರುಚಿಯಾದರೂ, ರಕ್ತದೊತ್ತಡ ಏರಲು ಸಿದ್ಧೌಷಧ
ಸಂಸ್ಕರಿತ ಆಹಾರಗಳಲ್ಲಿ ಉಪ್ಪಿನಂಶವೇ ಪ್ರಧಾನವಾಗಿರುತ್ತದೆ.
ಇವನ್ನೂ ದೂರವಿಡಿ
ಚಿಪ್ಸ್, ಸಾಸ್ಗಳು ಸೋಡಿಯಂ ನಿಕ್ಷೇಪಗಳೆಂದರೆ ತಪ್ಪಲ್ಲ! ಇವನ್ನು ದೂರ ಇಟ್ಟಷ್ಟೂ ಕ್ಷೇಮ
ಬ್ರೆಡ್, ಕುಕಿ ಮುಂತಾದ ಮೈದಾ ಬಳಸಿ ಬೇಕ್ ಮಾಡಿದ ತಿಂಡಿಗಳು ಸಹ ಬಿಪಿ ಏರಿಸುವಷ್ಟು ಸೋಡಿಯಂ ಹೊಂದಿರುತ್ತವೆ
ಸಲಾಡ್ ಡ್ರೆಸ್ಸಿಂಗ್ಗಳು ಯಾವುದೇ ಸಲಾಡ್, ಸ್ಯಾಂಡ್ವಿಚ್ಗಳ ರುಚಿಯನ್ನು ಮಾತ್ರವಲ್ಲ, ಬಿಪಿಯನ್ನೂ ಹೆಚ್ಚಿಸಬಲ್ಲವು
For Web Stories
For Articles