Edited By: Pragati Bhandari
Edited By: Pragati Bhandari
ನಮ್ಮ ತುಟಿಗಳು ಹೇಗಿವೆ ಎಂಬುದರ ಮೇಲೆ ಆರೋಗ್ಯ ಹೇಗಿದೆ ಎಂಬುದನ್ನೂ ಹೇಳಬಹುದು
ಬಿಳುಚಿದ ತುಟಿ
ರಕ್ತಹೀನತೆ ಮತ್ತು ರಕ್ತದಲ್ಲಿ ಆಮ್ಲಜನಕ ಕೊರತೆಯ ಲಕ್ಷಣವೂ ಇರಬಹುದು
ಒಣ, ಒಡೆದ ತುಟಿಗಳು
ದೇಹಕ್ಕೆ ನೀರಿನ ಕೊರತೆಯಾಗಿರಬಹುದು, ಚೆನ್ನಾಗಿ ನೀರು ಕುಡಿಯಿರಿ
ಊದಿಕೊಂಡ ತುಟಿ
ಯಾವುದಾದರೂ ವಸ್ತುವಿಗೆ ಅಲರ್ಜಿ ಆಗಿರಬಹುದು
ತುಟಿಯಲ್ಲಿ ಹುಣ್ಣಾಗಿದ್ದರೆ
ಸಣ್ಣ ಸೋಂಕು ತಗುಲಿದ್ದರೂ ಹೀಗಾಗುತ್ತದೆ
ಬಾಯಂಚು ಒಡೆದಿದ್ದರೆ
ಕಬ್ಬಿಣ ಅಥವಾ ವಿಟಮಿನ್ ಬಿ ಕೊರತೆಯಿದ್ದೀತು
ಬಣ್ಣಗೆಟ್ಟ ತುಟಿ
ಔಷಧಗಳಿಂದ ಆಗಿರಬಹುದು ಅಥವಾ ಹಾರ್ಮೋನುಗಳ ಅಸಮತೋಲನವೂ ಇರಬಹುದು
ಕಪ್ಪಾದ ತುಟಿ
ಸಿಗರೇಟ್ ಸೇದುವುದು ಹೆಚ್ಚಾದರೆ ಅಥವಾ ಸೂರ್ಯನ ಬಿಸಿಲು ಹೆಚ್ಚಾಗಿರಬಹುದು
For Web Stories
For Articles