Edited By: Pragati Bhandari
Edited By: Pragati Bhandari
ಕೆಲವು ಆಹಾರಗಳು ಇಂಥ ಸಮಸ್ಯೆಗಳನ್ನು ಹುಟ್ಟಿಸುತ್ತವೆ ಅಥವಾ ಹೆಚ್ಚಿಸುತ್ತವೆ.
ಖಾರ, ಮಸಾಲೆಯುಕ್ತ ಆಹಾರಗಳು, ಕರಿದ ತಿಂಡಿಗಳು, ಕಾಫಿ, ಚಹಾಗಳನ್ನು ಕೆಲ ಸಮಯ ನಿಲ್ಲಿಸಿ
ಮದ್ಯ ಮತ್ತು ಸಿಗರೇಟ್
ಸಹ ಜೀರ್ಣಾಂಗಗಳ ಸಮಸ್ಯೆಯನ್ನು ಹೆಚ್ಚಿಸುತ್ತವೆ.
ಹೊಟ್ಟೆಯ ಭಾಗಕ್ಕೆ
ಸ್ವಲ್ಪ ಒತ್ತಡ ಬೀಳುವಂಥ ವ್ಯಾಯಾಮಗಳು ಉಪಶಮನ ನೀಡುತ್ತವೆ.
ಆಹಾರದಲ್ಲಿ ನಾರಿನಂಶ ಕಡಿಮೆಯಾದರೆ ಮತ್ತು ಅತಿಹೆಚ್ಚಾದರೆ ಈ ಎರಡೂ ಸಂದರ್ಭಗಳಲ್ಲಿ ಹೊಟ್ಟೆ ಹಾಳಾಗುತ್ತದೆ
ಕುಡಿಯುವ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಈ ಸಮಸ್ಯೆ ಕಾಡಬಹುದು. ಚೆನ್ನಾಗಿ ನೀರು ಕುಡಿಯಿರಿ
ತೂಕ ಕಡಿಮೆ ಮಾಡುವುದರಿಂದಲೂ ಈ ಸಮಸ್ಯೆಗೆ ಪರಿಹಾರ ಕಾಣಬಹುದು. ತೂಕ ಹೆಚ್ಚಿದ್ದರೆ, ಇಳಿಸಿ.
ಪ್ರತಿದಿನ ಹುಳಿಯಿಲ್ಲದ ಮೊಸರು, ಮಜ್ಜಿಗೆ ಸೇವನೆ ಹಿತವಾಗಬಹುದು.
For Web Stories
For Articles