Edited By: Pragati Bhandari

ಫೋಲೇಟ್ ಹೃದಯ, ನರಮಂಡಲ, ಕಣ್ಣು, ಚರ್ಮ, ಜೀರ್ಣಾಂಗ, ರಕ್ತ ಪರಿಚಲನೆ ಮತ್ತು ಭ್ರೂಣದ ಜನ್ಮಜಾತ ದೋಷಗಳ ನಿವಾರಣೆಗೆ ಬೇಕು

ಕ್ಯಾಲ್ಶಿಯಂ ಹಲ್ಲು, ಮೂಳೆಗಳ  ದೃಢತೆಗೆ ಮಾತ್ರವಲ್ಲ  ನಿತ್ಯದ ಎಲ್ಲಾ ಕೆಲಸಗಳಿಗೂ ಈ ಖನಿಜ ಅಗತ್ಯ

ವಿಟಮಿನ್‌ ಡಿ  ರೋಗನಿರೋಧಕ  ಶಕ್ತಿ ಸಮರ್ಪಕವಾಗಿರಲು, ಕ್ಯಾಲ್ಶಿಯಂ ಅನ್ನು ದೇಹವು ಹೀರಿಕೊಳ್ಳಲು ಹಾಗೂ ಒಟ್ಟಾರೆ ಸ್ವಾಸ್ಥ್ಯಕ್ಕೆ  ಇದು ಬೇಕು

ಕಬ್ಬಿಣ ರಕ್ತಹೀನತೆ ಕಾಡದಿರುವಂತೆ ಕಾಪಾಡುವ ಖನಿಜವಿದು. ಸುಸ್ತು, ಆಯಾಸದಿಂದ ಶರೀರ ಸುರ್ಬಲವಾಗದಂತೆ ಇದು ಕಾಪಾಡುತ್ತದೆ

ಒಮೇಗಾ 3 ಕೊಬ್ಬಿನಾಮ್ಲ ಹೃದಯವನ್ನು ಭದ್ರವಾಗಿಡುವ ಮತ್ತು ಹೃದ್ರೋಗಗಳನ್ನು ದೂರ ಮಾಡುವ ಉತ್ತಮ ಕೊಬ್ಬಿದು.

ಪ್ರೊಟೀನ್  ಎಲ್ಲಾ ವಯಸ್ಸಿನ ಮಹಿಳೆಯರಿಗೂ ಅಗತ್ಯವಾದ ಸತ್ವವಿದು. ಸ್ನಾಯುಗಳ ಸೌಖ್ಯಕ್ಕೆ, ಪ್ರತಿರೋಧಕ ಶಕ್ತಿಗೆ ಮತ್ತು ಬೇರಿನಿಂದ ದೇಹದ ರಿಪೇರಿಗಿದು ಬೇಕು

ವಿಟಮಿನ್‌ ಸಿ ರೋಗಗಳ ವಿರುದ್ಧ ಹೋರಾಟಲು, ಕಬ್ಬಿಣದಂಶ ಹೀರಿಕೊಳ್ಳಲು, ಕೊಲಾಜಿನ್‌ ಉತ್ಪಾದನೆಗೆ ಅಗತ್ಯ

ನಾರು ಜೀರ್ಣಾಂಗಗಳ ಸುಗಮ ಕೆಲಸಕ್ಕೆ, ತೂಕ ನಿಯಂತ್ರಣಕ್ಕೆ ಮತ್ತು ಮಧುಮೇಹದಂಥ ರೋಗ ನಿಯಂತ್ರಣಕ್ಕಿದು ಬೇಕು