Edited By: Pragati Bhandari
Edited By: Pragati Bhandari
ಬೆರ್ರಿಗಳು
ಇದರಲ್ಲಿರುವ ಆಂಥೋಸಯನಿನ್‌ಗಳೆಂಬ ಉತ್ಕರ್ಷಣ ನಿರೋಧಕಗಳು ಹೃದಯದ ಆರೋಗ್ಯಕ್ಕೆ ಪೂರಕ
ಇಡೀ ಧಾನ್ಯಗಳು
ಕೊಲೆಸ್ಟ್ರಾಲ್ ಕಡಿತ ಮಾಡುವಂಥ ನಾರಿನಂಶ ಈ ಆಹಾರಗಳಲ್ಲಿ ಹೇರಳವಾಗಿವೆ.
ಹಸಿರು ಸೊಪ್ಪು-ತರಕಾರಿಗಳು
ಇವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಹೃದಯಕ್ಕೆ ಭದ್ರ ಕವಚವಾಗುತ್ತವೆ
ಕಾಳುಗಳು
ಹೆಚ್ಚಿನ ಕೊಬ್ಬಿಲ್ಲದ, ಸಸ್ಯಜನ್ಯ ಪ್ರೊಟೀನ್‌ಗಳನ್ನು ದೇಹಕ್ಕೆ ನೀಡುವ ಇವು ಹೃದಯದ ಆರೋಗ್ಯಕ್ಕೆ ಬೇಕು
ಬೀಜಗಳು
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಉತ್ತಮ ಕೊಬ್ಬನ್ನು ದೇಹಕ್ಕೆ ನೀಡುವ ಇವು ಹೃದಯಕ್ಕೆ ಆಪ್ತ
ಆಲಿವ್ ಎಣ್ಣೆ
ಯಾವುದೇ ಕಲಬೆರಕೆ ಇಲ್ಲದ ಶುದ್ಧ ಆಲಿವ್ ಎಣ್ಣೆಯ ಸೇವನೆಯಿಂದ ಉತ್ತಮ ಕೊಬ್ಬು ದೇಹ ಸೇರುತ್ತದೆ
ಬೆಣ್ಣೆ ಹಣ್ಣು
ನಾರು ಮತ್ತು ಒಮೇಗಾ 3 ಕೊಬ್ಬಿನಾಮ್ಲವಿರುವ ಇವುಗಳ ಸೇವನೆಯಿಂದ ಹೃದಯ ಖುಷಿ ಪಡುವುದು ಖಂಡಿತ
ಬೆಳ್ಳುಳ್ಳಿ
ರಕ್ತದ ಏರೊತ್ತಡ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಇವುಗಳ ಪಾತ್ರ ಹಿರಿದು
For Web Stories
For Articles