Edited By: Pragati Bhandari

ಇದರಲ್ಲಿ ಕ್ಯಾಲ್ಶಿಯಂ, ಫಾಸ್ಫರಸ್‌, ಕಬ್ಬಿಣ, ಕ್ಯಾರೊಟಿನ್‌, ಥಿಯಾಮಿನ್‌, ಪೊಟಾಶಿಯಂ ಮುಂತಾದ ಸೂಕ್ಷ್ಮ ಪೋಷಕಾಂಶಗಳಿವೆ.

ರಕ್ತದಲ್ಲಿನ ಇನ್‌ಸುಲಿನ್‌ ಮಟ್ಟವನ್ನು ನಿಯಂತ್ರಿಸಲು ಈ ಪುಟ್ಟ ಹಸಿರು ಎಲೆಗಳು ನೆರವು ನೀಡುತ್ತವೆ

ಮೂತ್ರಪಿಂಡಗಳ ಆರೋಗ್ಯ ಸುಧಾರಣೆಗೆ ಅನುಕೂಲವಾಗುವಂಥ ಅಂಶಗಳು ಕೊತ್ತಂಬರಿ ಸೊಪ್ಪಿನಲ್ಲಿದೆ

ಜೀರ್ಣಾಂಗಗಳ ಕಾರ್ಯ ಸಾಮರ್ಥ್ಯವನ್ನು ಇವು ಹೆಚ್ಚಿಸುತ್ತವೆ. ಹೊಟ್ಟೆನೋವಿನಂಥ ತೊಂದರೆಗೆ ಉಪಶಮನ ನೀಡುತ್ತವೆ

ಕೊತ್ತಂಬರಿ ಸೊಪ್ಪು ಮತ್ತು ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿಲ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸಬಹುದು

ಇದರಲ್ಲಿ ಕಬ್ಬಿಣದಂಶ ಭರಪೂರ ಇದ್ದು, ರಕ್ತಹೀನತೆ ನಿವಾರಣೆಗೆ ಸಹಾಯ ಮಾಡುತ್ತದೆ

ವಿಟಮಿನ್‌ ಎ ಹೊಂದಿರುವ ಇದನ್ನು ತಪ್ಪದೆ ಸೇವಿಸಿದರೆ ಕಣ್ಣಿನ ದೃಷ್ಟಿಯ ರಕ್ಷಣೆಗೆ ಅನುಕೂಲ

  ದೇಹದ ಚಯಾಪಚಯವನ್ನು ಹೆಚ್ಚಿಸಿ, ಹೆಚ್ಚಿನ ಕ್ಯಾಲರಿಗಳನ್ನು ಕರಗಿಸಲು ಇದು ಉಪಯುಕ್ತ