ಬಾದಾಮಿ ಎಣ್ಣೆ, ಬ್ರಾಹ್ಮಿ ಅಥವಾ ನೆಲ್ಲಿಕಾಯಿ ಎಣ್ಣೆಯ ಉಪಚಾರ ಕೂದಲಿಗೆ ಬೇಕು

ಅಲೋವೇರಾ, ಮದರಂಗಿ ಅಥವಾ ಮೆಂತೆಯ ಹೇರ್‌ಪ್ಯಾಕ್‌ ಒಳ್ಳೆಯದು 

ಕೊಬ್ಬರಿ ಎಣ್ಣೆಗೆ ಭೃಂಗರಾಜದ ರಸ ಸೇರಿಸಿ ಎಣ್ಣೆ ಮಾಡಿದರೆ ತಲೆಯ ಮಸಾಜ್‌ಗೆ ಅನುಕೂಲ 

ಕಹಿಬೇವಿನ ಎಣ್ಣೆಯಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಸಾಧ್ಯ 

ಒತ್ತಡ ಕಡಿಮೆಯಾದಷ್ಟೂ ಕೂದಲು ಉದುರುವುದು ಕಡಿಮೆಯಾಗುತ್ತದೆ