Krishi Khajane : ಹುಲುಸಾಗಿ ಹಲಸು ಬೆಳೆಯಿರಿ, ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ! Ramaswamy Hulakodu 2 ವರ್ಷಗಳು ago #image_title ʻಹಸಿದ ಹೊಟ್ಟೆಗೆ ಹಲಸಿನ ಹಣ್ಣು, ಉಂಡ ಹೊಟ್ಟೆಗೆ ಬಾಳೆಹಣ್ಣುʼ ಎಂಬ ಗಾದೆಯನ್ನು ನೀವು ಕೇಳಿರಬಹುದು. ಹಸಿದವರ ಹೊಟ್ಟೆ ತುಂಬಿಸುವ, ಹೊಟ್ಟೆತುಂಬಿದವರ ರುಚಿ ಹೆಚ್ಚಿಸುವ ಹಲಸಿನ ಹಣ್ಣನ್ನು ಬೆಳೆದು ಒಳ್ಳೆಯ ಆದಾಯವನ್ನು ಪಡೆಯಬಹುದು. ಒಂದು ಎಕರೆ ಜಾಗದಲ್ಲಿ ವರ್ಷಕ್ಕೆ 2.5 ಲಕ್ಷ ಆದಾಯ ಖಚಿತ. ಹಲಸಿನ ಕೃಷಿಯ ಕುರಿತು ಮಾಹಿತಿ ನೀಡುವ ವಿಡಿಯೋ ಇಲ್ಲಿದೆ. ಹೆಚ್ಚಿನ ಮಾಹಿತಿಗೆ ನೀವು ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನಾಗರಾಜ್ ಅವರನ್ನು ಕೂಡ ಸಂಪರ್ಕಿಸಬಹುದು. ಅವರ ಮೊಬೈಲ್ ನಂ.70261 12404