Krishi Khajane : 1 ಕೆಜಿ ಮಾವಿನ ಹಣ್ಣಿಗೆ 2.5 ಲಕ್ಷ ರೂ.! ನೀವೂ ಇದನ್ನು ಬೆಳೆಯಬಹುದು Ramaswamy Hulakodu 1 ವರ್ಷ ago #image_title ಜಪಾನ್ ಮೂಲದ ಮಿಯಾಜಾಕಿ ಮಾವು ಬೆಳೆಯುವುದು ಹೇಗೆ? ಈ ವಿಡಿಯೋ ನೋಡಿ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ಮ್ಯಾಂಗೋ ಬೆಳೆಯುತ್ತಿರುವ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಬಿಳ್ಹಾರದ ಮಲ್ಲಣ್ಣ ಗೌಡ ಶಂಕ್ರಪ್ಪಗೌಡ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂ: 86180 81431 ಇದನ್ನೂ ಓದಿ: Challakere News: ಬರದ ನಾಡಲ್ಲಿ ಬಂಪರ್ ಕಾಫಿ ಬೆಳೆ ಬೆಳೆದ ರೈತ; ಅಡಿಕೆ ತೋಟದ ಮಧ್ಯೆ ಕಾಫಿ ವಿಥ್ ಕಾಳಮೆಣಸು ಯಶಸ್ವಿ