Site icon Vistara News

Krishi Khajane : ಆರೋಗ್ಯಕರ ಅನಾನಸ್‌ ಬೆಳೆಯುವುದು ಕಷ್ಟವೇನಲ್ಲ!

pineapple cultivation

#image_title

ಹಣ್ಣಾಗಿಯೂ ತರಕಾರಿಯಾಗಿಯೂ ಬಳಕೆಯಾಗುವ ಅನಾನಸು ಆರೋಗ್ಯಕ್ಕೆ ಅತ್ಯುಪಯುಕ್ತವಾದದು. ಈ ಹಣ್ಣಿನಿಂದ ಜ್ಯೂಸ್‌, ಸಲಾಡ್, ಹೋಳಿಗೆ, ಉಪ್ಪಿನಕಾಯಿ, ಜಾಮ್, ಗೊಜ್ಜು…ಹೀಗೆ ನಾನಾ ರುಚಿಯ ಆಹಾರ ಮಾಡಿ ಸವಿಯಬಹುದು. ಈ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ಬೆಳೆಯುವುದು ಕೂಡ ಕಷ್ಟವಲ್ಲ. ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬೆಳೆಯುತ್ತಿದ್ದ ಅನಾನಸನ್ನು ಈಗ ಬಾಗಲಕೋಟೆಯಲ್ಲಿಯೂ ಬೆಳೆಯಲಾಗುತ್ತಿದೆ. ಅಲ್ಲಿ ಅನಾನಸು ಕೃಷಿಯಲ್ಲಿ ತೊಡಗಿರುವ ರೈತರೊಬ್ಬರ ಪರಿಚಯ ಈ ವಿಡಿಯೋದಲ್ಲಿದೆ ನೋಡಿ.
Exit mobile version