Site icon Vistara News

Same Girl ಸೋಲೋ ಸಾಂಗ್ ಖ್ಯಾತಿಯ ಸಂಗೀತಗಾರ ಗುರು ರಂಧಾವಾಗೆ 31ನೇ ಹುಟ್ಟುಹಬ್ಬ

ಗುರು ರಂಧಾವಾ

1991ರ ಆಗಸ್ಟ್‌ 30ರಂದು ಪಂಜಾಬಿನ ಗುರುದಾಸ್ಪುರದಲ್ಲಿ ಜನಿಸಿದರು. ಗುರುಶರಂಜೋತ್ ಸಿಂಗ್ ರಂಧಾವಾ ಇವರ ಮೂಲ ಹೆಸರು.

ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಗುರು, 7ನೇ ತರಗತಿಯಿಂದ ಗೀತರಚನೆ ಮಾಡಲು ಆರಂಭಿಸಿದ್ದರು.

2012ರ “Same Girl” ಎಂಬ ಸೋಲೋ ಸಾಂಗ್ ಬಿಡುಗಡೆ ಮಾಡಿದರು. ಅದು ಹೇಳಿಕೊಳ್ಳುವಷ್ಟು ಪ್ರಸಿದ್ಧಿ ಪಡೆಯಲಿಲ್ಲ.

2015ರ “Patola” ಗುರು ಅವರ ಜೀವನ ಬದಲಿಸಿದ ಹಾಡು.

“High Rated Gabru” ಮತ್ತು “Lahore” ಯೂಟ್ಯೂಬ್​ 1 ಕೋಟಿ ವೀಕ್ಷಣೆಗಳನ್ನು ಪಡೆದು ಜನರ ಮೆಚ್ಚುಗೆ ಪಡೆದಿದೆ.

“Yaar Mod Do”, “Tu Meri Rani”, “Suit”, “Raat Kamaal Hai” “Made in India” “Ishare Tere” ಗುರು ಅವರ ಜನಪ್ರಿಯ ಹಾಡುಗಳು.

ತಮ್ಮ ಪ್ರಸಿದ್ಧ ಹಾಡುಗಳಾದ “Suit Suit”, “Ban Ja Rani”, “High Rated Gabru” ಅನ್ನು ಚಲನಚಿತ್ರಗಳಲ್ಲಿಯೂ ಬಳಸಿಕೊಳ್ಳಲಾಗಿದೆ.

2022ರ Thank God ಮತ್ತು Govinda Mera Naam ಸಿನಿಮಾಗಳಲ್ಲಿ ಇವರ ಮುಂಬರುವ ಹಾಡುಗಳನ್ನು ಕೇಳಬಹುದು.

ಇದನ್ನೂ ಓದಿ| 63ಕ್ಕೆ ಕಾಲಿಟ್ಟ Celluloid Scientist

Exit mobile version