Actor Yash | 6ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಯಶ್-ರಾಧಿಕಾ ಜೋಡಿ! Yashaswi Devadiga 2 ವರ್ಷಗಳು ago ಡಿಸೆಂಬರ್ 9 ಶುಕ್ರವಾರ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.ತಮ್ಮ 6 ವರ್ಷದ ಮದುವೆ ಜರ್ನಿ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಯಶ್ ಅವರಿಗಾಗಿ ಪ್ರೀತಿಯ ಸಂದೇಶವನ್ನು ಬರೆದುಕೊಂಡಿದ್ದಾರೆ ರಾಧಿಕಾ ಪಂಡಿತ್.ʻʻಈ ಆರು ವರ್ಷಗಳ ವೈವಾಹಿಕ ಜೀವನವು ನಿಮ್ಮೊಂದಿಗೆ ಮಾಂತ್ರಿಕವಾಗಿದ್ದರೂ, ನೈಜವಾಗಿಸಿದ್ದಕ್ಕಾಗಿ ಧನ್ಯವಾದಗಳು. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಲವ್ ಯೂʼʼ ಎಂದು ರಾಧಿಕಾ ಪಂಡಿತ್ ಪೋಸ್ಟ್ ಹಾಕಿಕೊಂಡಿದ್ದಾರೆ.ಹಲವು ವರ್ಷಗಳ ಪ್ರೀತಿಯ ನಂತರ 2016 ಡಿಸೆಂಬರ್ 9 ರಂದು ಮದುವೆ ಆಗಿದ್ದರು ಯಶ್-ರಾಧಿಕಾ. ಇದನ್ನೂ ಓದಿ | Actor Yash | ಯೂನಿಕಾರ್ನ್ ಥೀಮ್ನಲ್ಲಿ ಜನುಮದಿನ ಆಚರಿಸಿಕೊಂಡ ಯಶ್-ರಾಧಿಕಾ ದಂಪತಿ ಪುತ್ರಿ ಐರಾ: ಇಲ್ಲಿವೆ ಫೋಟೊಗಳು!