Actor Yash | ಯೂನಿಕಾರ್ನ್ ಥೀಮ್ನಲ್ಲಿ ಜನುಮದಿನ ಆಚರಿಸಿಕೊಂಡ ಯಶ್-ರಾಧಿಕಾ ದಂಪತಿ ಪುತ್ರಿ ಐರಾ: ಇಲ್ಲಿವೆ ಫೋಟೊಗಳು! Yashaswi Devadiga 2 ವರ್ಷಗಳು ago ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಡಿಸೆಂಬರ್ 2ರಂದು ನಾಲ್ಕನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಯೂನಿಕಾರ್ನ್ ಥೀಮ್ನಲ್ಲಿ ಪಾರ್ಟಿ ಅಲಂಕಾರ ಮಾಡಲಾಗಿತ್ತು. ಜನುಮದಿನಕ್ಕೆ ಅವರು ಯಶ್ ಮತ್ತು ರಾಧಿಕಾ ಕುಟುಂಬ ಭಾಗಿಯಾಗಿತ್ತು.ಫ್ಯಾಮಿಲಿ ಫೋಟೋದಲ್ಲಿ ಯಶ್, ರಾಧಿಕಾ, ಐರಾ, ಯಥರ್ವ್, ಸಹೋದರಿ ನಂದಿನಿ ಕುಟುಂಬ ಮತ್ತು ಅತ್ತೆ-ಮಾವ ಭಾಗಿಯಾಗಿದ್ದರು.ಕೇಕ್ ಕತ್ತರಿಸುತ್ತಿರುವ ಐರಾ.ಸೋಷಿಯಲ್ ಮೀಡಿಯಾದಲ್ಲಿ ಐರಾಗೆ ಯಶ್ ಮತ್ತು ರಾಧಿಕಾ ಫ್ಯಾನ್ಸ್ ಹಾರೈಸಿದ್ದಾರೆ . ಇದನ್ನೂ ಓದಿ | Rocking Star Yash | ಮಗಳು ಐರಾ ಹೆಸರಿನ ನಿರ್ಮಾಣ ಸಂಸ್ಥೆಗೆ ಯಶ್ ಹೀರೊ ಆಗಲಿದ್ದಾರಾ?