ಕನ್ನಡದ ‘ಅರ್ಜುನ್’ ಸೇರಿದಂತೆ ಹಲವು (Meera Chopra) ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ನಟಿ ಮೀರಾ ಚೋಪ್ರಾ, ತಮ್ಮ ಬಾಯ್ಫ್ರೆಂಡ್ ರಕ್ಷಿತ್ ಕೇಜ್ರಿವಾಲ್ ಜತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.
ದರ್ಶನ್ ಅಭಿನಯದ ʻಅರ್ಜುನ್ʼ ಚಿತ್ರದ ಮೂಲಕ ನಟಿ ಮೀರಾ ಚೋಪ್ರಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು.
ಇದನ್ನೂ ಓದಿ: Meera Chopra Wedding: ಮದುವೆ ಸಂಭ್ರದಲ್ಲಿದ್ದಾರೆ ದರ್ಶನ್ ನಟನೆಯ ʻಅರ್ಜುನ್ʼ ಚಿತ್ರದ ನಾಯಕಿ!
ಕಳೆದ ಮೂರು ವರ್ಷಗಳಿಂದ ಮೀರಾ ಚೋಪ್ರಾ ತಮ್ಮ ಗೆಳೆಯನ ಜತೆ ಡೇಟಿಂಗ್‌ನಲ್ಲಿದ್ದರು.
ಮೀರಾ ಚೋಪ್ರಾ ವಿವಾಹವಾಗಿರುವ ರಕ್ಷಿತ್ ಕೇಜ್ರಿವಾಲ್ ಉದ್ಯಮಿಯಾಗಿದ್ದು, ಅವರ ಕುಟುಂಬವು ಸಹ ಉದ್ಯಮಿಗಳ ಕುಟುಂಬವೇ ಆಗಿದೆ.