Aditi Prabhudeva | ನಟಿ ಅದಿತಿ ಪ್ರಭುದೇವ ಮದುವೆ ಸಂಭ್ರಮದ ಫೋಟೊಗಳು ಇಲ್ಲಿವೆ! Yashaswi Devadiga 2 years ago ಸ್ಯಾಂಡಲ್ವುಡ್ ಬೆಡಗಿ ಅದಿತಿ ಪ್ರಭುದೇವ ಅವರು ನವೆಂಬರ್ 28ರಂದು ಯಶಸ್ವಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಅಭಿಮಾನಿಗಳಿಗಾಗಿ ಅದಿತಿ ತಮ್ಮ ಮದುವೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ರಿಸೆಪ್ಷನ್ಗೂ ಮುನ್ನ ಈ ಜೋಡಿ ವಿಶೇಷವಾಗಿ ಫೋಟೊಶೂಟ್ ಮಾಡಿಸಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಉಡುಗೆ ಧರಿಸಿ ಫೋಟೊಗೆ ಪೋಸ್ ನೀಡಿದ್ದರು. ಈ ಕುರಿತು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.ಅರಿಶಿಣ ಶಾಸ್ತ್ರದ ಫೋಟೊಗಳೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದ್ದವು.ಮಾಂಗಲ್ಯಧಾರಣೆಯಲ್ಲಿ ಅದಿತಿ ಪ್ರಭುದೇವ ಅವರ ಸಂತಸದ ಕ್ಷಣಅದಿತಿ ಅವರು ಮದುವೆಗೆ ಸ್ಯಾಂಡಲ್ವುಡ್ ತಾರೆಯರು ಹಾಗೂ ಅನೇಕ ಗಣ್ಯವ್ಯಕ್ತಿಗಳು ಹಾಜರಾಗಿದ್ದಾರೆ. ಚಂದದ ನಗುವಿನೊಂದಿಗೆ ಅತ್ಯಂತ ಕ್ಯೂಟ್ ಆಗಿ ಕಾಣಿಸಿಕೊಂಡ ಜೋಡಿಅದಿತಿ ಪ್ರಭುದೇವ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಟಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ | Aditi Prabhudeva | ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ