Site icon Vistara News

ಆಯುಷ್ಮಾನ್‌ ಖುರಾನಾ @38

ಆಯುಷ್ಮಾನ್‌ ಖುರಾನಾ
ಆಯುಷ್ಮಾನ್‌ ಖುರಾನಾ

1984ರ ಸೆಪ್ಟೆಂಬರ್‌ 14ರಂದು ಚಂಡಿಗಢದಲ್ಲಿ ಜನಿಸಿದರು. ನಿಶಾಂತ್‌ ಖುರಾನಾ ಇವರ ಮೂಲ ಹೆಸರು.

ಆಯುಷ್ಮಾನ್‌ ಖುರಾನಾ

MTV ಪ್ರಸಿದ್ಧ ರಿಯಾಲಿಟಿ ಶೋ Roadies ನ 2004ರ ವಿನ್ನರ್‌

ಆಯುಷ್ಮಾನ್‌ ಖುರಾನಾ

ಬೆಳ್ಳಿ ತೆರೆ ಪ್ರವೇಶಕ್ಕೆ ಮುನ್ನ ನವ ದೆಹಲಿಯ ಬಿಗ್‌ ಎಫ್‌.ಎಮ್‌ನಲ್ಲಿ Maan Na Maan, Main Tera Ayushmann ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಖುರಾನಾ.

2012ರಲ್ಲಿ ತೆರೆಕಂಡ Vicky Donorನಲ್ಲಿ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ.

ಆಯುಷ್ಮಾನ್‌ ಖುರಾನಾ

Vicky Donor ಚಲನಚಿತ್ರಕ್ಕಾಗಿ ಮೋಸ್ಟ್‌ ಎಂಟರ್ಟೈನಿಂಗ್‌ ಆ್ಯಕ್ಟರ್‌ ಡೆಬ್ಯೂಟ್‌ ಪ್ರಶಸ್ತಿಗೆ ಭಾಜನ. ಇದೇ ಚಿತ್ರಕ್ಕೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಗರಿ.

ಆಯುಷ್ಮಾನ್‌ ಖುರಾನಾ

Badhaai Ho, Andhadhun, Dum Laga Ke Haisha, Bala, Dream Girl ಜನಪ್ರಿಯ ಚಲನಚಿತ್ರಗಳು.

ಆಯುಷ್ಮಾನ್‌ ಖುರಾನಾ

Doctor G, An Action Hero ಇವರ ಮುಂಬರುವ ಚಲನಚಿತ್ರಗಳು.

ಇದನ್ನೂ ಓದಿ| ಜಸ್ಟ್‌ 40; ಮಾಸದ ಶ್ರಿಯಾ ಸರನ್ ಬ್ಯೂಟಿ!

Exit mobile version