Site icon Vistara News

Bhumi Pednekar: ಬೆನ್ನು ನೋವೇ… ಅಂತ ಕಮೆಂಟ್ ಮಾಡಬೇಡಿ ಎಂದ ನಟಿ ಭೂಮಿ ಪೆಡ್ನೇಕರ್! ಯಾಕೆ ಹೀಗೆ ಹೇಳಿದ್ದು?

Bhumi Pednekar warns fans to not comment THIS

ಭೂಮಿ ಪೆಡ್ನೇಕರ್ ಆಗಾಗ ಫೋಟೊ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಪೋಟೊ ಹಂಚಿಕೊಂಡು ಈ ರೀತಿ ಕಮೆಂಟ್‌ ಮಾಡಬೇಡಿ ಎಂದು ವಿನಂತಿಸಿದ್ದಾರೆ. ಏನಿದು?

‘ದಯವಿಟ್ಟು, ನಿಮಗೆ ಬೆನ್ನು ನೋವು ಇದೆಯೇ ಎಂದು ಮಾತ್ರ ಕಮೆಂಟ್ ಮಾಡಬೇಡಿ’ ಎಂದು ಭೂಮಿ ಪೆಡ್ನೇಕರ್ ಅವರು ಬರೆದುಕೊಂಡಿದ್ದಾರೆ.

ಭೂಮಿ ಪೆಡ್ನೇಕರ್ ಇತ್ತೀಚೆಗೆ ಶಶಾಂಕ್ ಖೈತಾನ್ ಅವರ ನಿರ್ದೇಶನದ ʻಗೋವಿಂದ ನಾಮ್ ಮೇರಾʼದಲ್ಲಿ ವಿಕ್ಕಿ ಕೌಶಲ್ ಮತ್ತು ಕಿಯಾರಾ ಆಡ್ವಾಣಿ ಅವರೊಂದಿಗೆ ಕಾಣಿಸಿಕೊಂಡರು.

ಭೂಮಿ ತನ್ನ ವೃತ್ತಿಜೀವನವನ್ನು 2015ರಲ್ಲಿ ಆಯುಷ್ಮಾನ್ ಖುರಾನಾ ಎದುರು ʻದಮ್ ಲಗಾ ಕೆ ಹೈಶಾʼ ಮೂಲಕ ಪ್ರಾರಂಭಿಸಿದರು.

ʻಬದಾಯಿ ದೋʼ, ʻಶುಭ್ ಮಂಗಲ್ ಸಾವಧಾನ್ʼ, ʻಟಾಯ್ಲೆಟ್ ಏಕ್ ಪ್ರೇಮ್ ಕಥಾʼ, ʻಬಾಲಾʼ ಮುಂತಾದ ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ʻಈ ವರ್ಷ ಅಫ್ವಾಹ್ʼ, ʻಭೇದ್ʼ, ʻಭಕ್ಷಕ್ʼ, ʻದಿ ಲೇಡಿ ಕಿಲ್ಲರ್ʼ, ʻಭಕ್ಷಕ್ʼ ಸೇರಿದಂತೆ ಆರು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version