Site icon Vistara News

Isha Ambani Bash: ಅಂಬಾನಿಯವರ ಹೋಳಿ ಬಾಷ್‌ನಲ್ಲಿ ಸೀರೆಯಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ! ಯಾರೆಲ್ಲ ಭಾಗಿ?

Priyanka Chopra at Bulgari and Isha Ambani bash

ಇಶಾ ಅಂಬಾನಿ (Isha Ambani Bash) ಆಯೋಜಿಸಿದ ಹೋಳಿ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ, ಆಯುಷ್ಮಾನ್ ಖುರಾನಾ ಮತ್ತು ಅದಿತಿ ರಾವ್ ಹೈದರಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಪಿಂಕ್ ಕಾಕ್ ಟೈಲ್ ಸೀರೆಯಲ್ಲಿ ಪ್ರಿಯಾಂಕಾ ಚೋಪ್ರಾ ಕಂಡದ್ದು ಹೀಗೆ.

ಅದಿತಿ ರಾವ್ ಹೈದರಿ ಅವರು ಆರೆಂಜ್‌ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದರು.

ವೈಟ್ ಕೇಪ್‌ನೊಂದಿಗೆ ಕೋ-ಆರ್ಡ್ ಸೆಟ್‌ನಲ್ಲಿ ಶಿಲ್ಪಾ ಶೆಟ್ಟಿ ಪೋಸ್‌ ಕೊಟ್ಟರು.

ಇದನ್ನೂ ಓದಿ: Madhubala Biopic: ಸಿನಿಮಾ ಆಗ್ತಿದೆ ಮಧುಬಾಲಾ ಬಯೋಪಿಕ್: ಹಿರೋಯಿನ್‌ ಯಾರು?

ಮಾಧುರಿ ದೀಕ್ಷಿತ್ ಅವರು ತಮ್ಮ ಪತಿ ಶ್ರೀರಾಮ್ ನೆನೆ ಅವರೊಂದಿಗೆ ಹಾಜರಿದ್ದರು.

ಬಿಳಿ ಸೂಟ್‌ನಲ್ಲಿ ಆಯುಷ್ಮಾನ್ ಖುರಾನಾ ಮಿಂಚಿದ್ದರು.

ಆಥಿಯಾ ಶೆಟ್ಟಿ ಪಾರ್ಟಿಗಾಗಿ ಶಿಮ್ಮರಿ ಪ್ಯಾಂಟ್‌ಸೂಟ್ ಧರಿಸಿ ಕಂಡರು.

Exit mobile version