Site icon Vistara News

Shah Rukh Khan: ಈದ್​ ಹಿನ್ನೆಲೆ: ಅಭಿಮಾನಿಗಳಿಗೆ ವಿಶ್‌ ಮಾಡಿದ ಶಾರುಖ್‌ ಖಾನ್‌!

Shah Rukh Khan

ಪ್ರತಿ ವರ್ಷದಂತೆ, ಈ ವರ್ಷವೂ ನಟ ಶಾರುಖ್ ಖಾನ್ (Shah Rukh Khan) ಮನ್ನತ್‌ನಲ್ಲಿರುವ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳಿಗೆ ಈದ್ ಶುಭಾಶಯ ಕೋರಿದ್ದಾರೆ.

ಅಭಿಮಾನಿಗಳಿಗೆ ಕೈ ಬೀಸಿ, ಫ್ಲ್ಯಾ ಕಿಸ್‌ ಕೊಟ್ಟಿದ್ದಾರೆ. ಜತೆಗೆ ತಮ್ಮ ಸಿಗ್‌ನೇಚರ್‌ ಪೋಸ್‌ ಕೊಟ್ಟು ಫ್ಯಾನ್ಸ್‌ ಕಡೆ ನಗೆ ಬೀರಿದ್ದಾರೆ.

ಇದನ್ನೂ ಓದಿ: Shah Rukh Khan: ದೇವದಾಸ್ ಚಿತ್ರದಲ್ಲಿ ಶಾರುಖ್ ಖಾನ್ ನಿಜವಾಗ್ಲೂ ಕುಡಿದಿದ್ದರೆ?

ಶಾರುಖ್‌ ಖಾನ್‌ ಬಿಳಿ ಕುರ್ತಾ ಸೆಟ್‌ ಧರಿಸಿ, ತುಂಬ ಡಿಸೆಂಟ್‌ ಆಗಿ ಕಾಣುತ್ತಿದ್ದರು.

ವಿಡಿಯೊವನ್ನು ಹಂಚಿಕೊಂಡ ಶಾರುಖ್‌, “ಈದ್ ಮುಬಾರಕ್ ಎಲ್ಲರಿಗೂ” ಮತ್ತು ನನ್ನ ದಿನವನ್ನು ತುಂಬಾ ವಿಶೇಷವಾಗಿಸಿದ್ದಕ್ಕಾಗಿ ಧನ್ಯವಾದಗಳು. ಅಲ್ಲಾ ನಮಗೆಲ್ಲರಿಗೂ ಪ್ರೀತಿ, ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ ” ಎಂದು ಶಾರುಖ್‌ ಬರೆದಿದ್ದಾರೆ.

ಮಗ ಅಬ್ರಾಮ್ ಮನ್ನತ್ ಕೂಡ ತಂದೆ ಜತೆಗೆ ಅಭಿಮಾನಿಗಳಿಗೆ ಕೈ ಬೀಸಿದ್ದಾನೆ.

Exit mobile version