Site icon Vistara News

Cannes 2023: ಕಾನ್‌ ಚಲನಚಿತ್ರೋತ್ಸವದಲ್ಲಿ ಸೀರೆಯಲ್ಲಿ ಮಿಂಚಿದ ಖುಷ್ಬೂ

Kushboo Sundar wear Kanjivaram saree In Cannes 2023

ಕಾನ್‌ ಚಲನಚಿತ್ರೋತ್ಸವದಲ್ಲಿ (Cannes 2023) ಸೆಲೆಬ್ರಿಟಿಗಳು ಬಗೆಬಗೆಯ ವಿನ್ಯಾಸದ ಡ್ರೆಸ್​ ಧರಿಸಿ ಬರುತ್ತಾರೆ. ಆದರೆ ಖುಷ್ಬೂ ಸುಂದರ್​ ಅವರು ಸೀರೆ ಧರಿಸಿ ಅಲ್ಲಿಗೆ ತೆರಳಿದ್ದಾರೆ. ರೆಡ್ ಕಾರ್ಪೆಟ್​ನಲ್ಲಿ ಅವರು ಪೋಸ್​ ನೀಡಿದ್ದು ಹೀಗೆ.

ಕಾನ್​ ಚಿತ್ರೋತ್ಸವದಲ್ಲಿ ಖುಷ್ಬೂ ಕಾಂಜೀವರಂ ಸೀರೆ ಧರಿಸಿ ನಮ್ಮ ಸಂಸ್ಕೃತಿ ಬಗ್ಗೆ ಪೋಸ್ಟ್​ ಮಾಡಿದ್ದಾರೆ.

ನೇಕಾರರಿಗೆ ಉತ್ತೇಜನ ನೀಡುವ ಸಲುವಾಗಿ ಖುಷ್ಬೂ ಅವರು ಈ ಸೀರೆ ಧರಿಸಿ ಕಾನ್​ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ನಟಿ ಊರ್ವಶಿ ರೌಟೇಲಾ ಅವರು ನೀಲಿ ಮತ್ತು ಬಿಳಿ ಆಫ್-ಶೋಲ್ಡರ್ ಪ್ರಿನ್ಸೆಸ್ ಗೌನ್ ಹಾಗೂ ನೀಲಿ ಬಣ್ಣದ ಲಿಪ್‌ಸ್ಟಿಕ್‌ನಿಂದ ಗಮನ ಸೆಳೆದರು. .

ಬಿಳಿ ಗೌನ್‌ನಲ್ಲಿ ಮಿಂಚಿದ ಸೀತಾರಾಮಂ ಖ್ಯಾತಿಯ ಮೃಣಾಲ್‌ ಠಾಕೂರ್‌.

ಚಿತ್ರೋತ್ಸವದ ಪಾರ್ಟಿಯ ಬಳಿಕ ಸಾರಾ ಅಲಿಖಾನ್‌ ಹಾಲ್ಟರ್-ನೆಕ್ ಶೈಲಿಯ ಮಿನುಗುವ ಉಡುಪಿನಲ್ಲಿ ಕಂಡರು.

Exit mobile version