Site icon Vistara News

Cannes 2023: ಫೆದರ್‌ ಗೌನ್‌ನಲ್ಲಿ ಮಿಂಚಿದ ನಟಿ ಮೌನಿ ರಾಯ್  

Mouni Roy in feathered gown

ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಕಾನ್​ ಚಲನಚಿತ್ರೋತ್ಸವ ರೆಡ್​ ಕಾರ್ಪೆಟ್​ ಮೇಲೆ ಬಾಲಿವುಡ್​ ನಟಿಯರಾದ ಮೌನಿ ರಾಯ್ (Cannes 2023)​ ಹಾಗೂ ಸನ್ನಿ ಲಿಯೋನ್ ಸೇರಿದಂತೆ ಹಲವು ನಟಿಯರು​ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದಾರೆ. ಮೌನಿ ರಾಯ್ ರೆಡ್​ ಕಾರ್ಪೆಟ್​ ಮೇಲೆ ಗಮನ ಸೆಳೆದರು.


ದುಬೈ ಮೂಲದ ಅಟೆಲಿಯರ್ ಝುಹ್ರಾ ಔಟ್‌ಫಿಟ್‌ ಧರಿಸಿದ್ದರು ಮೌನಿ ರಾಯ್​.

ಮೌನಿ ರಾಯ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಮೌನಿ ರಾಯ್ ಅವರು ದುಬೈನ ಉದ್ಯಮಿ, ಮೂಲತಃ ಕೇರಳದವರಾದ ಸೂರಜ್ ನಂಬಿಯಾರ್ ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ.

ನಟಿ ಮೌನಿ ರಾಯ್ ಅವರು ಕೊನೆಯ ಬಾರಿಗೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ನಟಿ ವಿಲನ್ ರೋಲ್​ನಲ್ಲಿ ನಟಿಸಿ ಪ್ರೇಕ್ಷಕರ ಮನಸು ಗೆದ್ದಿದ್ದರು.

Exit mobile version